Publish Date: Wed, 11 Sep 2019 (07:32 IST)
Updated Date: Wed, 11 Sep 2019 (07:35 IST)
ಬೆಂಗಳೂರು : ಪ್ರಶ್ನೆ : ನನಗೆ 72 ವರ್ಷ. ನಾನು ನನ್ನ 60 ವರ್ಷ ವಯಸ್ಸಿನ ಹೆಂಡತಿಯೊಂದಿಗೆ ಸಂಭೋಗ ನಡೆಸಲು ಬಯಸುತ್ತೇನೆ. ಆದರೆ ನನಗೆ ನಿಮಿರುವಿಕೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಪರಿಸ್ಥಿತಿಯನ್ನು ನಾನು ಹೇಗೆ ಸರಿಪಡಿಸಲಿ?
ಉತ್ತರ : ಸಂಭೋಗದ ಹೊರತಾಗಿ ಪರಸ್ಪರ ಹಸ್ತಮೈಥುನದಿಂದ ಪರಾಕಾಷ್ಠೆ ತಲುಪಬಹುದು. ನೀವು ವೈದ್ಯಕೀಯ ತಪಾಸಣೆ ನಡೆಸಿ, ಬಳಿಕ ಲೈಂಗಿಕ ತಜ್ಞರನ್ನು ಭೇಟಿ ಮಾಡಿ. ಅವರು ನಿಮಗಾಗಿ ಕೆಲವು ಔಷಧಗಳನ್ನು ಸೂಚಿಸುತ್ತಾರೆ.