Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಿಲನದ ವೇಳೆ ಪತಿ ಹೀಗೆ ಹೇಳುವುದು ನನಗೆ ಬೇಸರ ತಂದಿದೆ

ಮಿಲನದ ವೇಳೆ ಪತಿ ಹೀಗೆ ಹೇಳುವುದು ನನಗೆ ಬೇಸರ ತಂದಿದೆ
ಬೆಂಗಳೂರು , ಬುಧವಾರ, 11 ಸೆಪ್ಟಂಬರ್ 2019 (07:27 IST)
ಬೆಂಗಳೂರು : ಪ್ರಶ್ನೆ: ನಾನು 45 ವರ್ಷದ ಮಹಿಳೆ. ನನ್ನ ಪತಿಗೆ 53 ವರ್ಷ. ನಮ್ಮ ಮದುವೆಯಾಗಿ 1 ವರ್ಷವಾಗಿದೆ. ಆದರೆ ನನ್ನ ಪತಿ ನನಗೆ ಲೈಂಗಿಕತೆಯ ಬಗ್ಗೆ ಆಸಕ್ತಿ ಇಲ್ಲ ಎಂದು ಹೇಳುತ್ತಿದ್ದಾರೆ. ನಾನು ಲೈಂಗಿಕ ಬಯಕೆಯನ್ನು ಹೊಂದಿದ್ದರೂ ಪತಿ ಹೀಗೆ ಹೇಳುವುದು ನನಗೆ ಬೇಸರ ತಂದಿದೆ. ಏನು ಮಾಡಲಿ?




ಉತ್ತರ : ನೀವಿಬ್ಬರು ಜೊತೆಯಾಗಿ ಕುಳಿತು ಈ ಬಗ್ಗೆ ಮಾತನಾಡಿ. ನಿಮಗೆ ಲೈಂಗಿಕತೆಯ ಬಗ್ಗೆ ಆಸಕ್ತಿ ಇಲ್ಲ ಎಂದು ಆತ ಹೇಳುತ್ತಿರುವುದಕ್ಕೆ  ಕಾರಣವೇನು ಎಂಬುದನ್ನು ತಿಳಿಯಿರಿ. ಹಾಗೇ ಲೈಂಗಿಕ ತಜ್ಞರನ್ನು ನೀವು ಭೇಟಿಯಾಗಬಹುದು. ಅವರು ನಿಮಗೆ ಈ ಬಗ್ಗೆ ಸಲಹೆ ನೀಡುತ್ತಾರೆ, ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಸಂಭೋಗದ ನಂತರ ಪತ್ನಿಗೆ ಈ ಸಮಸ್ಯೆ ಉಂಟಾಗುತ್ತದೆ