ಪ್ರಶ್ನೆ: ನಾವು ಮದುವೆಯಾಗಿ ಒಂದು ವರ್ಷವಾಗಿದೆ. ಆದರೆ ನಿತ್ಯ ರಾತ್ರಿ ವಿವಿಧ ಭಂಗಿಗಳಲ್ಲಿ ನಾವು ಸಂಭೋಗ ನಡೆಸುತ್ತಿದ್ದೇವೆ. ಆದರೆ ಗರ್ಭ ಧರಿಸೋಕೆ ಯಾವ ಭಂಗಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿದ್ರೆ ಸೂಕ್ತ?
ಉತ್ತರ: ಅರ್ಧ ಮಲಗಿ ಅಥವಾ ನಿಂತು ನಡೆಸುವ ಸಂಭೋಗ ವೈವಿಧ್ಯಮಯ ಅನುಭವವನ್ನು ನೀಡುವುದಾದರೂ ಅದು ಅಷ್ಟಾಗಿ ಅನುಕೂಲಕರ ಅಥವಾ ಸಂತೋಷವನ್ನು ನೀಡುವ ಭಂಗಿಯಾಗಿರುವುದಿಲ್ಲ.
ಆದರೆ ನಿಂತು ನಡೆಸುವ ಸಂಭೋಗದಿಂದ ಸ್ತ್ರೀ ಗರ್ಭ ಧರಿಸುತ್ತಾಳೆ. ಬೇಗನೆ ಗರ್ಭ ಧರಿಸಬೇಕೆಂದರೆ ಅದು ಮಿಷನರಿ ಭಂಗಿಯಿಂದ ಮಾತ್ರ ಸಾಧ್ಯ. ಮಿಷನರಿ ಭಂಗಿಯಲ್ಲಿ ನಿಮ್ಮವಳ ನಿತಂಬದ ಕೆಳಗೆ ದಿಂಬು ಇಡಬೇಕು. ವೀರ್ಯ ಯೋನಿಯೊಳಗೆ ಹರಿದಾಗ ಅವಳು ಹದಿನೈದಿಪ್ಪತ್ತು ನಿಮಿಷ ಅಲುಗಾಡದೆ ಮಲಗಿಕೊಳ್ಳಬೇಕು. ಮಿಷನರಿ ಭಂಗಿಯೇ ಉತ್ತಮವಾದುದು.