Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸೌಂದರ್ಯ ಹೆಚ್ಚಿಸಿಕೊಳ್ಳಲು ಹೊಕ್ಕಳಿಗೆ ಹಾಕಿ ಈ ಎಣ್ಣೆ

ಸೌಂದರ್ಯ ಹೆಚ್ಚಿಸಿಕೊಳ್ಳಲು ಹೊಕ್ಕಳಿಗೆ ಹಾಕಿ ಈ ಎಣ್ಣೆ
ಬೆಂಗಳೂರು , ಬುಧವಾರ, 29 ಏಪ್ರಿಲ್ 2020 (07:41 IST)

ಬೆಂಗಳೂರು : ಮುಖದ ಸೌಂದರ್ಯಕ್ಕೂ ಹಾಗೂ ನಿಮ್ಮ ಹೊಕ್ಕಳಿಗೂ ನೇರವಾದ ಸಂಬಂಧವಿದೆಯಂತೆ. ನಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಲು ಹೊಕ್ಕಳು ಕೂಡ ಸಹಕಾರಿಯಾಗಿದೆಯಂತೆ, ಅದು ಹೇಗೆಂಬ ಮಾಹಿತಿ ಇಲ್ಲಿದೆ ನೋಡಿ.

 

*ಮುಖದ ಮೊಡವೆಗಳ ನಿವಾರಣೆಯಾಗಲು ಹೊಕ್ಕಳಿಗೆ ಬೇವಿನ ಎಣ್ಣೆ ಸವರಬೇಕಂತೆ.
 

*ಒಡೆದ ತುಟಿ ಸಮಸ್ಯೆ ನಿವಾರಣೆಯಾಗಲು ಹೊಕ್ಕಳಿಗೆ ಸಾಸಿವೆ ಎಣ್ಣೆ ಸವರಬೇಕಂತೆ.
 

*ಮುಖ ಮೃದುವಾಗಿ ಕೋಮಲಯುಕ್ತವಾಗಲು ಹೊಕ್ಕಳಿಗೆ ದೇಸಿ ತುಪ್ಪ ಸವರಬೇಕಂತೆ.
 

*ಮುಖ ಕಾಂತಿಯುತವಾಗಲು ಹೊಕ್ಕಳಿಗೆ ಬಾದಾಮಿ ಎಣ್ಣೆ ಸವರಬೇಕಂತೆ.
 

*ಮುಖದ ಕಲೆ ನಿವಾರಣೆಯಾಗಲು ಹ ಹೊಕ್ಕಳಿಗೆ ನಿಂಬೆರಸ ಹಾಕಬೇಕಂತೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಸುಪ್ರೀಂಕೋರ್ಟ್ ಸಿಬ್ಬಂದಿಗೆ ಕೊರೋನಾ ದೃಢ