Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಂಭೋಗ ನಡೆಸಿಲ್ಲವಾದರೂ ಗೆಳತಿಗೆ ಅವಧಿ ವಿಳಂಬವಾಗಿದೆ

ಸಂಭೋಗ ನಡೆಸಿಲ್ಲವಾದರೂ ಗೆಳತಿಗೆ ಅವಧಿ ವಿಳಂಬವಾಗಿದೆ
ಬೆಂಗಳೂರು , ಗುರುವಾರ, 3 ಅಕ್ಟೋಬರ್ 2019 (09:15 IST)
ಬೆಂಗಳೂರು : ಪ್ರಶ್ನೆ : ನನಗೆ ಹಾಗೂ ನನ್ನ ಗೆಳತಿಗೆ 23 ವರ್ಷ. ನಾವು ಹಲವಾರು ಬಾರಿ ಫೋರ್ ಪ್ಲೇ ನಡೆಸಿದ್ದೇವೆ. ಆದರೆ ಎಂದಿಗೂ ನಾವು ಸಂಭೋಗ ನಡೆಸಿಲ್ಲ. ಆದರೆ ಈಗ ಅವಳ ಅವಧಿ ವಿಳಂಬವಾಗಿದೆ. ಇದಕ್ಕೆ ಕಾರಣವೇನು?




ಉತ್ತರ : ನೀವು ಸಂಭೋಗ ನಡೆಸಿಲ್ಲವಾದ್ದರಿಂದ ಆಕೆ ಗರ್ಭಿಣಿಯಾಗಲು ಸಾಧ್ಯವಿಲ್ಲ. ಚಿಂತಿಸುವ ಅಗತ್ಯವಿಲ್ಲ. ಆಕೆಗೆ ವಿಶ್ರಾಂತಿ ಪಡೆಯಲು ಹೇಳಿ. ಪ್ರಣಯವೂ ಸಹ ಕೆಲವೊಮ್ಮೆ ಋತು ಚಕ್ರ ತಡವಾಗಿ ಆಗುವಂತೆ ಮಾಡುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿ ಮೂರು ಬಾರಿ ಸೇರುತ್ತೇವೆ, ಗರ್ಭನಿರೋಧಕ ಗುಳಿಗೆ ಕೆಲಸ ಮಾಡಿದಿದ್ದರೆ ಎಂಬ ಭಯ!