Publish Date: Thu, 08 Aug 2019 (08:47 IST)
Updated Date: Thu, 08 Aug 2019 (08:49 IST)
ಬೆಂಗಳೂರು: ಮದುವೆಗೆ ಮೊದಲು ಲೈಂಗಿಕ ತೃಪ್ತಿಪಡಲು ಕೆಲವರು ತಮ್ಮ ಕಲ್ಪನೆಯಲ್ಲೇ ಯಾವುದೋ ತಮ್ಮಿಷ್ಟದ ಹುಡುಗಿಯನ್ನು ಕಲ್ಪಿಸಿಕೊಂಡು ಆತ್ಮರತಿ ಮಾಡಿಕೊಳ್ಳುತ್ತಾರೆ.
ಆದರೆ ಇದು ಚಟವಾಗಿ ನಂತರ ತಮ್ಮ ಸಂಗಾತಿ ಜತೆಗೆ ನಿಜವಾಗಿ ಲೈಂಗಿಕ ಕ್ರಿಯೆ ನಡೆಸುವಾಗ ತೃಪ್ತಿ ಸಿಗದೇ ಅಥವಾ ಉದ್ರೇಕವಾಗದೇ ತೊಂದರೆ ಅನುಭವಿಸುವಂತಹ ಪರಿಸ್ಥಿತಿ ತಂದೊಡ್ಡುತ್ತದೆ.
ಹಾಗಾಗಿ ಅಂತಹ ಆತ್ಮರತಿಯನ್ನು ಚಟವಾಗದಂತೆ ನೋಡಿಕೊಳ್ಳುವುದು ಮುಖ್ಯ. ಮದುವೆಯಾದ ಮೇಲೆ ಕೇವಲ ನಿಮ್ಮ ಭಾವನೆ ಮಾತ್ರವಲ್ಲ, ಸಂಗಾತಿಯ ತೃಪ್ತಿಯೂ ಮುಖ್ಯವಾಗುತ್ತದೆ ಎಂಬುದನ್ನು ಮರೆಯಬಾರದು.ಹೀಗಾಗಿ ಸಂಗಾತಿ ಜತೆಗೆ ಸುಮಧುರ ಭಾವನೆ ಬೆಳೆಸುವಂತಹ ಎಲ್ಲಾ ಕೆಲಸ ಮಾಡಬೇಕು.