Select Your Language

Notifications

webdunia
webdunia
webdunia
webdunia

ನಿಮ್ಮ ಸಂಗಾತಿ ಹೀಗೆ ಮಾಡ್ತಾರಾ? ಹಾಗಿದ್ದರೆ ಮಿಲನವೊಂದೇ ಇದಕ್ಕೆ ಪರಿಹಾರ!

ಜೀವನ ಶೈಲಿ
ಬೆಂಗಳೂರು: ದಂಪತಿ ನಡುವೆ ಜೋರಾದ ವಾಗ್ವಾದ ನಡೆದ ಬಳಿಕ ಪ್ಯಾಚ್ ಅಪ್ ಆಗಲು ಏನು ಮಾಡಬೇಕು? ಒಂದು ಅಧ್ಯಯನದ ಪ್ರಕಾರ ಇಬ್ಬರೂ ಮಿಲನ ಕ್ರಿಯೆ ಮಾಡಬೇಕಂತೆ!


ವಿದೇಶೀ ಅಧ್ಯಯನವೊಂದರ ಪ್ರಕಾರ ಇಬ್ಬರ ನಡುವೆ ಜೋರಾದ ವಾಗ್ವಾದಕ್ಕೆ, ಮುನಿಸಿಗೆ ಬ್ರೇಕ್ ಹಾಕಬೇಕೆಂದರೆ ಲೈಂಗಿಕ ಕ್ರಿಯೆ ಬೆಸ್ಟ್ ಪರಿಹಾರ. ಇದರಿಂದ ಇಬ್ಬರೂ ತಮ್ಮ ಹತಾಶೆಯನ್ನು ಮರೆಯುತ್ತಾರೆ. ಈ ಹತಾಶೆಯೇ ಎನರ್ಜಿಯಾಗಿ ಪರಿಣಮಿಸುತ್ತದೆ. ಇಬ್ಬರೂ ಈ ಸಂದರ್ಭದಲ್ಲಿ ಉತ್ತಮ ಸಂಭೋಗ ನಡೆಸಬಹುದು ಎಂದು ಅಧ್ಯಯನಕಾರರು ಹೇಳುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಹಿ ಕುಂಬಳಕಾಯಿ ಫೇಸ್ ಪ್ಯಾಕ್ ನ್ನು ಮುಖಕ್ಕೆ ಹಚ್ಚುವುದರಿಂದ ಏನಾಗುತ್ತದೆ ಗೊತ್ತಾ?