Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಒಂದು ರಾತ್ರಿಯಲ್ಲಿ 4-5 ಬಾರಿ ಸಂಭೋಗಿಸುವ ನನಗೆ ಈಗ ಹೀಗಾಗುತ್ತಿದೆ

ಒಂದು ರಾತ್ರಿಯಲ್ಲಿ 4-5 ಬಾರಿ ಸಂಭೋಗಿಸುವ ನನಗೆ ಈಗ ಹೀಗಾಗುತ್ತಿದೆ
ಬೆಂಗಳೂರು , ಶುಕ್ರವಾರ, 24 ಏಪ್ರಿಲ್ 2020 (09:39 IST)

ಬೆಂಗಳೂರು : ನಾನು 43 ವರ್ಷದ ಒಂಟಿ ಮನುಷ್ಯ. ನನ್ನ ಲೈಂಗಿಕ ಶಕ್ತಿಯು ಕ್ಷೀಣಿಸುತ್ತಿದೆ. ನಾನು ಮದುವೆಯಾಗಿಲ್ಲ. ಆದರೆ ವರ್ಷಗಳಲ್ಲಿ ಅನೇಕ ಮಹಿಳೆಯರೊಂದಿಗೆ ಸೇರಿದ್ದೇನೆ. ನಾನು ಒಂದು ರಾತ್ರಿಯಲ್ಲಿ 4-5 ಬಾರಿ ಸಂಭೋಗಿಸುವ ಸಾಮಾರ್ಥ್ಯ ಹೊಂದಿದ್ದೆ. ಆದರೆ ಈಗ ಒಮ್ಮೆ ಸಹ ಸೆಕ್ಸ್ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣವೇನೆಂಬುದು ತಿಳಿಯುತ್ತಿಲ್ಲ. 
 


 

ಉತ್ತರ :  ಇದಕ್ಕೆ ಹಲವು ಕಾರಣಗಳಿರಬಹುದು. ಈ ಕಾರಣಗಳನ್ನು ಕಂಡುಹಿಡಿಯಲು ನೀವು ನಿಮ್ಮ ವೈದ್ಯರನ್ನು ಭೇಟಿ ಮಾಡಿ. ಅವರು ನಿಮಗೆ ಸಹಾಯ ಮಾಡುತ್ತಾರೆ. 

 


Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಸೌಂದರ್ಯ ವೃದ್ಧಿಸಲು ಸಹಕಾರಿ ಹಲಸಿನ ಬೀಜ