Publish Date: Tue, 24 Mar 2020 (10:43 IST)
Updated Date: Tue, 24 Mar 2020 (10:46 IST)
ಬೆಂಗಳೂರು: ನಾನು 21 ವರ್ಷ ಪ್ರಾಯದ ಹುಡುಗಿ. ನಾನು ನನ್ನ ಗೆಳತಿ ಒಟ್ಟಿಗೆ ಇರುತ್ತೆವೆ. ನನ್ನ ಕಾಲೇಜಿನ ಗೆಳತಿಯೊಬ್ಬಳ ಬರ್ತ್ ಡೇ ಪಾರ್ಟಿ ಗೆ ನನ್ನ ಗೆಳತಿಯ ಬಾಯ್ ಫ್ರೆಂಡ್ ಜತೆ ಹೋಗಿದ್ದೆ. ಅಲ್ಲಿ ನಾನು ಅವನು ತುಂಬಾ ಕ್ಲೋಸ್ ಆಗಿ ಯಾವುದೋ ಒಂದು ಸನ್ನಿವೇಶದ ಕಾರಣದಿಂದ ಒಂದಾಗಿದ್ದೇವೆ. ಇದರಿಂದ ಈಗ ನನಗೆ ತುಂಬಾನೇ ಹಿಂಸೆಯಾಗುತ್ತಿದೆ. ನನ್ನ ಗೆಳತಿಗೆ ಮೋಸ ಮಾಡಿದ್ದೇನೆ ಅನಿಸುತ್ತಿದೆ ಅವಳಿಗೆ ಮುಖ ತೋರಿಸಲು ಆಗುತ್ತಿಲ್ಲ ಏನು ಮಾಡಲಿ?
ನೀವು ಮೊದಲೇ ಈ ಕುರಿತು ಯೋಚಿಸಬೇಕಿತ್ತು. ಈಗ ಪಶ್ಚಾತಾಪ ಪಟ್ಟರೆ ಪ್ರಯೋಜನವೇನು. ಗೆಳತಿಯ ಬಾಯ್ ಫ್ರೆಂಡ್ ಬಳಿ ಈ ವಿಚಾರ ಚರ್ಚಿಸಿ. ಇನ್ನು ಮುಂದೆ ಈ ಸಂಬಂಧವನ್ನು ಮುಂದುವರಿಸಿದಂತೆ ಇಲ್ಲಿಗೆ ನಿಲ್ಲಿಸಿ ಬಿಡಿ. ಸ್ನೇಹಕ್ಕೆ ಬೆಲೆ ಕೊಡಿ. ಹಾಗೇ ಓದಿನತ್ತ ಗಮನಹರಿಸಿ.
webdunia
Publish Date: Tue, 24 Mar 2020 (10:43 IST)
Updated Date: Tue, 24 Mar 2020 (10:46 IST)