ಹಸ್ತಮೈಥುನ ಮತ್ತು ಸ್ಖಲನದ ಬಳಿಕ ಹೀಗೆ ಆಗುತ್ತದೆ

Webdunia
ಮಂಗಳವಾರ, 17 ಮಾರ್ಚ್ 2020 (07:05 IST)
ಬೆಂಗಳೂರು : ಹಸ್ತಮೈಥುನ ಮತ್ತ ಸ್ಖಲನದ ಬಳಿಕ ನನ್ನ ಶಿಶ್ನದ ತುದಿಯಲ್ಲಿ ಕೆಲವು ಹನಿ ರಕ್ತವಿರುತ್ತದೆ.  ಆದರೆ ನನಗೆ ಹಸ್ತಮೈಥುನದ ಮೊದಲು ಹಾಗೂ ನಂತರ ಯಾವುದೇ ನೋವು ಸಂಭವಿಸಿರಲಿಲ್ಲ. ನನ್ನ ಶಿಶ್ನದ ಮೇಲೆ ಯಾವುದೇ ಗಾಯವಾಗಿಲ್ಲ. ಇದಕ್ಕೆ ಕಾರಣವೇನು?


ಉತ್ತರ :  ರಕ್ತಸ್ರಾವವು ಬಾಹ್ಯ ಕಟ್ ಅಥವಾ ಶಿಶ್ನದ ಬೇರೆ ಪ್ರದೇಶದಿಂದ ಬಂದಿರಬಹುದು. ನೀವು ಹಸ್ತಮೈಥುನ ಮಾಡಿಕೊಂಡಾಗಲೆಲ್ಲಾ ಅದು ಹೆಚ್ಚಾದರೆ ನೀವು ದಯವಿಟ್ಟು ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಲಗುವ ಮುನ್ನ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದನ್ನು ನಿಲ್ಲಿಸಿ, ಪರಿಣಾಮ ನೋಡಿ

ನಮ್ಮ ಸುತ್ತಾಮುತ್ತಾ ಸಿಗುವ ಒಂದೆಲಗದಿಂದ ಆರೋಗ್ಯಕ್ಕೆ ಸಿಗುವ ಲಕ್ಷಣಗಳೇಣು ಗೊತ್ತಾ

ಲೋ ಶುಗರ್ ಇದ್ದಾಗ ಚಾಕಲೇಟ್ ಸೇವಿಸಬಹುದೇ

ಹೆಚ್ಚುತ್ತಿರುವ ಬಿಸಿಲ ಬೇಗೆ, ಆರೋಗ್ಯದ ಮೇಲಿರಲಿ ಹೆಚ್ಚಿನ ಕಾಳಜಿ

ಮುಖದಲ್ಲಿ ಮೊಡವೆ ಬರಬಾರದು ಎಂದಿದ್ದರೆ ಇಂಥಾ ಆಹಾರ ಸೇವಿಸಬೇಡಿ video

ಮುಂದಿನ ಸುದ್ದಿ