Publish Date: Tue, 17 Mar 2020 (07:02 IST)
Updated Date: Tue, 17 Mar 2020 (07:03 IST)
ಬೆಂಗಳೂರು : ಹೊರಗಿನ ಆಹಾರಗಳನ್ನು ಸೇವಿಸಿದಾಗ ಕೆಲವೊಮ್ಮೆ ಕೆಲವರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತದೆ. ಇದರಿಂದ ಹೊಟ್ಟೆ ಉಬ್ಬಿಕೊಳ್ಳುತ್ತದೆ. ಅಂತವರು ಇದನ್ನು ತಿನ್ನಿ.
ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಹೊಟ್ಟೆ ಊದಿಕೊಂಡಿದಿದ್ದರೆ ಬಿಸಿ ಬಿಸಿಯಾದ ನೀರಿನೊಂದಿಗೆ ಸಾಸಿವೆಯನ್ನು ತಿನ್ನಿ(ಜಿಗಿಯದೆ ಹಾಗೇ ತಿನ್ನಿ). ಇದರಿಂದ 10 ನಿಮಿಷದಲ್ಲಿ ನಿಮ್ಮ ಗ್ಯಾಸ್ಟ್ರಿಕ್ ಸಮಸ್ಯೆ ದೂರವಾಗುತ್ತದೆ.