Publish Date: Tue, 17 Mar 2020 (07:05 IST)
Updated Date: Tue, 17 Mar 2020 (07:08 IST)
ಬೆಂಗಳೂರು : ಹಸ್ತಮೈಥುನ ಮತ್ತ ಸ್ಖಲನದ ಬಳಿಕ ನನ್ನ ಶಿಶ್ನದ ತುದಿಯಲ್ಲಿ ಕೆಲವು ಹನಿ ರಕ್ತವಿರುತ್ತದೆ. ಆದರೆ ನನಗೆ ಹಸ್ತಮೈಥುನದ ಮೊದಲು ಹಾಗೂ ನಂತರ ಯಾವುದೇ ನೋವು ಸಂಭವಿಸಿರಲಿಲ್ಲ. ನನ್ನ ಶಿಶ್ನದ ಮೇಲೆ ಯಾವುದೇ ಗಾಯವಾಗಿಲ್ಲ. ಇದಕ್ಕೆ ಕಾರಣವೇನು?
ಉತ್ತರ : ರಕ್ತಸ್ರಾವವು ಬಾಹ್ಯ ಕಟ್ ಅಥವಾ ಶಿಶ್ನದ ಬೇರೆ ಪ್ರದೇಶದಿಂದ ಬಂದಿರಬಹುದು. ನೀವು ಹಸ್ತಮೈಥುನ ಮಾಡಿಕೊಂಡಾಗಲೆಲ್ಲಾ ಅದು ಹೆಚ್ಚಾದರೆ ನೀವು ದಯವಿಟ್ಟು ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಿರಿ.