Publish Date: Mon, 02 Mar 2020 (06:39 IST)
Updated Date: Mon, 02 Mar 2020 (06:45 IST)
ಬೆಂಗಳೂರು : ನಾನು 35 ವರ್ಷದ ವಿವಾಹಿತ ವ್ಯಕ್ತಿ ನನ್ನ ಹೆಂಡತಿ ನನಗಿಂತ ಮೂರು ವರ್ಷ ಕಿರಿಯವಳು. ನಮ್ಮಲ್ಲಿ ಒಂದು ಸಮಸ್ಯೆ ಇದೆ. ನನ್ನ ಹೆಂಡತಿ ಮತ್ತು ನಾನು ಸಂಭೋಗಿಸಿದಾಗಲೆಲ್ಲಾ ಅವಳು ಬೇಗನೆ ಮುಗಿಸುತ್ತಾಳೆ. ಆದರೆ ನಾನು ಅವಳಿಂದ ಹೆಚ್ಚಿನ ಆನಂದವನ್ನು ಬಯಸುತ್ತೇನೆ. ಓರಲ್ ಸೆಕ್ಸ್ ಮಾಡಲು ನಾನು ಅವಳನ್ನು ಕೇಳುತ್ತೇನೆ ಆದರೆ ಅವಳು ನಿರಾಕರಿಸುತ್ತಾಳೆ ನಾನು ಏನು ಮಾಡಲಿ?
ಉತ್ತರ :ಇಬ್ಬರೂ ತಮ್ಮ ಜನನಾಂಗದ ಪ್ರದೇಶಗಳನ್ನು ಸ್ವಚ್ಚಗೊಳಿಸಿದರೆ ಅದು ಆರೋಗ್ಯಕರ ಎಂದು ಅವಳಿಗೆ ಮನವರಿಕೆ ಮಾಡಿ ನೀವು ಕೆಲವು ಕೌಶಲ್ಯಪೂರ್ಣ ಪೋರ್ ಪ್ಲೇ ಮಾಡಿದರೆ ಮತ್ತು ಅವಳಿಗೆ ಪರಾಕಾಷ್ಠೆ ನೀಡಿದರೆ ಅವಳು ಸಿದ್ದಳಾಗುತ್ತಾಳೆ ಮೆಡಿಕಲ್ ಗಳಲ್ಲಿ ದೊರೆಯುವ ಸುವಾಸನೆಯುಕ್ತ ಕಾಂಡೋಮ್ ಬಳಸಿದರೆ ಆಕೆ ಇದಕ್ಕೆ ಸಹಕರಿಸಬಹುದು.