Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಯಾವ ಸಮಯಕ್ಕೆ ಯಾವ ಆಹಾರ ಸೇವಿಸಿದರೆ ಉತ್ತಮ ಗೊತ್ತಾ?

ಯಾವ ಸಮಯಕ್ಕೆ ಯಾವ ಆಹಾರ ಸೇವಿಸಿದರೆ ಉತ್ತಮ ಗೊತ್ತಾ?
ಬೆಂಗಳೂರು , ಸೋಮವಾರ, 2 ಮಾರ್ಚ್ 2020 (06:34 IST)
ಬೆಂಗಳೂರು : ನಾವು ಆರೋಗ್ಯವಾಗಿರಲು ಉತ್ತಮ ಆಹಾರಗಳನ್ನು ಸೇವಿಸಬೇಕು ನಿಜ. ಆದರೆ ಯಾವ ಸಮಯಕ್ಕೆ ಯಾವ ಆಹಾರ ಸೇವಿಸಬೇಕೆಂಬುದನ್ನು ತಿಳಿದುಕೊಂಡಿರಬೇಕು. ಇಲ್ಲವಾದರೆ ಅವೇ ನಮ್ಮ ಅನಾರೋಗ್ಯಕ್ಕೆ ಕಾರಣವಾಗುತ್ತವೆ.


*ಸೇಬು ಹಣ್ಣನ್ನು ಬೆಳಿಗ್ಗೆ ತಿನ್ನಬೇಕು ರಾತ್ರಿ ಸಮಯದಲ್ಲಿ ತಿಂದರೆ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ.

*ಮೊಸರನ್ನು ಬೆಳಿಗ್ಗೆ ತಿನ್ನವುದರಿಂದ ಆಹಾರ ಉತ್ತಮವಾಗಿ ಜೀರ್ಣವಾಗುತ್ತದೆ. ರಾತ್ರಿಯ ವೇಳೆ ಮೊಸರು ಸೇವನೆ ಕೆಮ್ಮು ನೆಗಡಿಗೆ ಕಾರಣವಾಗುತ್ತವೆ.

*ಬಾಳೆಹಣ್ಣು  ಬೆಳಿಗ್ಗೆ ತಿಂದರೆ ಜೀರ್ಣ ಶಕ್ತಿ ವೃದ್ಧಿಸುತ್ತದೆ. ರಾತ್ರಿಯ ಸೇವನೆ ಕೆಮ್ಮು ನೆಗಡಿಯನ್ನುಂಟು ಮಾಡುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣುಮಕ್ಕಳಿಗೆ ಕಿಚಾಯಿಸುತ್ತಿದ್ದ ಕಾಮುಕನಿಗೆ ಧರ್ಮದೇಟು