ಲೈಂಗಿಕ ಸಂಭೋಗದ ವೇಳೆ ಹೀಗೆ ಮಾಡಿದ್ದರಿಂದ ಗೆಳತಿ ಗರ್ಭಧರಿಸುವ ಸಂಭವವಿದೆಯೇ?

Webdunia
ಮಂಗಳವಾರ, 18 ಫೆಬ್ರವರಿ 2020 (06:55 IST)
ಬೆಂಗಳೂರು : ಪ್ರಶ್ನೆ : ನಾನು 21 ವರ್ಷದ ವ್ಯಕ್ತಿ. ನಾನು ನನ್ನ 19 ವರ್ಷದ ಗೆಳತಿಯೊಂದಿಗೆ ಲೈಂಗಿಕ ಸಂಭೋಗ ನಡೆಸಿದೆ. ಮೊದಲು ನಾವು ಕಾಂಡೋಮ್ ಬಳಸಿರಲಿಲ್ಲ. ಬಳಿಕ ಕಾಂಡೋಮ್ ಬಳಸಿ ಸ್ಖಲನ ಮಾಡಿದೆ. ಅವಳು ಕೂಡ ಪರಾಕಾಷ್ಠೆ ಹೊಂದಿದ್ದಾಳೆ. ಇದರಿಂದ ಆಕೆ ಗರ್ಭಿಣಿಯಾಗುವ ಸಂಭವವಿದೆಯೇ?


ಉತ್ತರ :  ಮಗುವನ್ನು ಬಯಸದೆ ಸಂಭೋಗ ನಡೆಸುವ ವೇಳೆ ದಯವಿಟ್ಟು ಕಾಂಡೋಮ್ ಬಳಸಿ. ಯಾಕೆಂದರೆ ಕೆಲವೊಮ್ಮೆ ಬೇಡವಾದ ವೀರ್ಯ ಜಾರಿಕೊಳ್ಳುವ ಸಾಧ್ಯತೆ ಇರುತ್ತದೆ. ಅಂತಹ ಅಪಾಯಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ. ಆಕೆಯ ಮುಟ್ಟು ತಡವಾದರೆ ಅವಳ ಮೂತ್ರವನ್ನು ಮೂತ್ರದ ಗರ್ಭಧಾರಣೆ ಕಿಟ್ ನೊಂದಿಗೆ ಪರಿಶೀಲಿಸಿ , ಅದು ಮೆಡಿಕಲ್ ಗಳಲ್ಲಿ ಲಭ್ಯವಿದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಬೇಸಿಗೆಯ ಸಮಯದಲ್ಲಿ ಸೇವಿಸಲೇಬೇಕಾದ ಐದು ಹಣ್ಣುಗಳ ಮಾಹಿತಿ ಇಲ್ಲಿದೆ

ಬಿಸಿಲ ಧಗೆಗೆ ಪ್ರಿಡ್ಜ್ ನೀರು ಕುಡಿಯುತ್ತಿದ್ದೀರಾ, ಹಾಗಾದರೆ ಈ ಲೇಖನ ಓದಿ

ಬಿಸಿಲ ಧಗೆಗೆ ಹೆಚ್ಚು ಕಾಡುವ ಬೆವರು ಗುಳ್ಳೆಗೆ ಇಲ್ಲಿದೆ ಮನೆ ಮದ್ದು

ಇದೀಗ ಮದುವೆ ಸೀಸನ್‌, ಮೆಹೆಂದಿ ಕೆಪ್ಪಾಗಲು ಈ ಟ್ರಿಕ್ಸ್ ಬಳಸಿ

ವೇಗದ ಜಗತ್ತಿನಲ್ಲಿ ಒತ್ತಡ ನಿವಾರಣೆಗೆ ಇಲ್ಲಿದೆ ಕೆಲ ಟಿಪ್ಸ್‌

ಮುಂದಿನ ಸುದ್ದಿ