Publish Date: Thu, 06 Feb 2020 (08:08 IST)
Updated Date: Thu, 06 Feb 2020 (08:10 IST)
ಬೆಂಗಳೂರು : ಪ್ರಶ್ನೆ : ನಾನು 42 ವರ್ಷದ ಪುರುಷ. ನಾನು 47 ವರ್ಷದ ಮಹಿಳೆಯೊಂದಿಗೆ ಸಂಭೋಗ ನಡೆಸುತ್ತಿದ್ದೇನೆ. ಅವಳು ಇನ್ನೂ ತನ್ನ ಅವಧಿಯನ್ನು ಪಡೆಯುತ್ತಾಳೆ. ನಾನು ಅವಳನ್ನು ಮದುವೆಯಾಗಲು ಬಯಸುತ್ತೇನೆ. ಆದರೆ ಅವಳು ಗರ್ಭಿಣಿಯಾಗಲು ಸಾಧ್ಯವಿಲ್ಲ ಎಂಬುದು ನನ್ನ ಚಿಂತೆ. ನಾವು ಯಾವುದಾದರೂ ಪರೀಕ್ಷೆ ಮಾಡಿಸಿಕೊಳ್ಳಬೇಕೆ? ನನಗೂ ಕೂಡ ತಂದೆಯಾಗಲೂ ಸಮಸ್ಯೆ ಇದೆಯೇ?
ಉತ್ತರ : ನೀವಿಬ್ಬರೂ ಸ್ತ್ರೀರೋಗ ತಜ್ಞರನ್ನು ಭೇಟಿ ಮಾಢಿ ಅಗತ್ಯ ಪರೀಕ್ಷೆಗಳನ್ನು ಮಾಡಬೇಕಾಗಿದೆ. ಹೌದು ಕೆಲವೊಮ್ಮೆ ಪುರುಷರಿಗೂ ತಂದೆಯಾಗಲು ಸಮಸ್ಯೆ ಎದುರಾಗುತ್ತದೆ. ಆದರೆ ನಿಮ್ಮ ಸಾಮಾನ್ಯ ಆರೋಗ್ಯದ ಮೇಲೆ ಇದು ಅವಲಂಬಿತವಾಗಿರುತ್ತದೆ.