Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಯಾವುದೇ ಸೋಂಕು ಹರಡದಂತೆ ಇವರೊಂದಿಗೆ ಸಂಭೋಗಿಸುವುದು ಹೇಗೆ?

ಯಾವುದೇ ಸೋಂಕು ಹರಡದಂತೆ  ಇವರೊಂದಿಗೆ ಸಂಭೋಗಿಸುವುದು ಹೇಗೆ?
ಬೆಂಗಳೂರು , ಶುಕ್ರವಾರ, 3 ಜನವರಿ 2020 (06:34 IST)
ಬೆಂಗಳೂರು : ಪ್ರಶ್ನೆ : ನಾನು 24 ವರ್ಷದ ವ್ಯಕ್ತಿ. ನಾನು ಲೈಂಗಿಕ ಕಾರ್ಯಕರ್ತೆಯೊಂದಿಗೆ ಸಂಭೋಗಿಸಲು ಬಯಸುತ್ತೇನೆ. ಆದರೆ ನನಗೆ ಏಡ್ಸ್ ಕಾಯಿಲೆ ಹರಡುವ  ಬಗ್ಗೆ ಭಯವಿದೆ. ಯಾವುದೇ ಸೋಂಕು ಹರಡದ  ಹಾಗೆ ಹೇಗೆ ಸಂಭೋಗಿಸಬೇಕೆಂದು ದಯವಿಟ್ಟು ತಿಳಿಸಿ.



ಉತ್ತರ : ನೀವು ಲೈಂಗಿಕ ಕಾರ್ಯಕರ್ತೆಯೊಂದಿಗೆ ಸಂಭೋಗಿಸಿ ಸಮಸ್ಯೆಗೆ ಗುರಿಯಾಗುವ ಬದಲು ನೀವು ಆರೋಗ್ಯಕರ ಸಂಗಾತಿಯನ್ನು ಹೊಂದುವುದು ಉತ್ತಮ. ಇಲ್ಲವಾದರೆ ಬೇರೆ ಯಾವುದಾದರೂ ಆರೋಗ್ಯಕರ ಚಟುವಟಿಕೆಯಲ್ಲಿ ನಿಮ್ಮನ್ನ ತೊಡಗಿಸಿಕೊಳ್ಳುವುದು ಉತ್ತಮ ಎಂದು ನಾನು ಸೂಚಿಸುತ್ತೇನೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕತೆ ಮುಗಿದ ಬಳಿಕ ಪತಿ ಪದೇ ಪದೇ ಹೀಗೆ ಕೇಳುತ್ತಿರುತ್ತಾರೆ