Select Your Language

Notifications

webdunia
webdunia
webdunia
webdunia

ಲೈಂಗಿಕತೆ ಮುಗಿದ ಬಳಿಕ ಪತಿ ಪದೇ ಪದೇ ಹೀಗೆ ಕೇಳುತ್ತಿರುತ್ತಾರೆ

ಬೆಂಗಳೂರು
ಬೆಂಗಳೂರು : ಪ್ರಶ್ನೆ : ನಾನು 24 ವರ್ಷದ ಮಹಿಳೆ. ನಾನು ಕಳೆದ ವರ್ಷ ವಿವಾಹವಾದೆ. ನನ್ನ ಪತಿಗೆ ವಯಸ್ಸು 29. ನಾವು ಋತುಚಕ್ರವನ್ನು ಹೊರತು ಪಡಿಸಿ ಪ್ರತಿದಿನವೂ ಲೈಂಗಿಕ ಸಂಬಂಧ ಹೊಂದುತ್ತೇವೆ. ಸಮಸ್ಯೆಯೆಂದರೆ ನಮ್ಮ ಲೈಂಗಿಕ ಕ್ರಿಯೆ ಮುಗಿದ ನಂತರ ಪತಿ ನಾನು ತೃಪ್ತಿ ಹೊಂದಿದ್ದೇನೆಯೇ? ಇಲ್ಲವೇ? ಎಂದು ತಿಳಿಯಲು ಬಯಸುತ್ತಾರೆ. ನಾನು ತೃಪ್ತಿ ಹೊಂದಿದ್ದೇನೆ ಎಂದು ಹೇಳಿದ್ದರೂ ಕೂಡ ಮತ್ತೆ ಮತ್ತೆ ಅದನ್ನೇ ಕೇಳುತ್ತಿರುತ್ತಾರೆ. ಅವರಿಗೆ ಈ ಬಗ್ಗೆ ಹೇಗೆ ಮನವರಿಕೆ ಮಾಡಲಿ?



ಉತ್ತರ : ಅವರಿಗೆ ಮನವರಿಕೆ ಮಾಡಲು ಚುಂಬನದಂತಹ ಸಂಕೇತವನ್ನ ಸಾಧನ ಮಾಡಿಕೊಳ್ಳಿ. ಮತ್ತು ಈ ಬಗ್ಗೆ ಅವರಿಗೆ ತಿಳಿಸಿ. ಹಾಗೇ ನಿಮ್ಮ ಲೈಂಗಿಕತೆ ಮುಗಿದ ಬಳಿಕ ನೀವು ತೃಪ್ತಿ ಹೊಂದಿದ್ದರೆ ನಿಮ್ಮ ಪತಿಯನ್ನು ಚುಂಬಿಸಿ. ಆಗ ಅವರಿಗೆ ಅರ್ಥವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯನ್ನು ತಿಳಿಸುತ್ತೆ ಈ ಲಕ್ಷಣಗಳು