ಪತ್ನಿಯಲ್ಲಿರುವ ಈ ಸಮಸ್ಯೆಯಿಂದ ನನಗೆ ಸಂಭೋಗ ಹೊಂದಲು ಅಸಹ್ಯವೆನಿಸುತ್ತದೆ

Webdunia
ಮಂಗಳವಾರ, 31 ಡಿಸೆಂಬರ್ 2019 (06:21 IST)
ಬೆಂಗಳೂರು : ಪ್ರಶ್ನೆ : ನನಗೆ 30 ವರ್ಷ. ನನ್ನ ಹೆಂಡತಿಗೆ 25 ವರ್ಷ. ನಾವು ಮದುವೆಯಾಗಿ ಮೂರು ವರ್ಷವಾಗಿದ್ದು, ಒಂದು ಮಗುವಿದೆ. ನಾವು ಸಂಭೋಗಿಸಿದಾಗಲೆಲ್ಲಾ ನನ್ನ ಪತ್ನಿಯ ಯೋನಿಯಿಂದ ಅಹಿತಕರ ವಾಸನೆ ಹೊರಹೊಮ್ಮುತ್ತದೆ. ಇದರಿಂದ ನನಗೆ ಸಂಭೋಗ ಹೊಂದಲು ಅಸಹ್ಯವೆನಿಸುತ್ತದೆ. ಇದಕ್ಕೆ ಕಾರಣವೇನು? ಇದನ್ನು ಹೇಗೆ ನಿವಾರಿಸುವುದು.



ಉತ್ತರ: ನಿಮ್ಮ ಪತ್ನಿಗೆ ಯೋನಿಯಲ್ಲಿ ಸೋಂಕು ಇದೆ. ಆದ್ದರಿಂದ ಈ ರೀತಿ ವಾಸನೆ ಬರುತ್ತಿದೆ. ಆಕೆಯನ್ನು ಸ್ತ್ರೀರೋಗ ತಜ್ಞರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ. ಹಾಗೇ ಅವಳು 10 ರಾತ್ರಿಗಳವರೆಗೆ ಯೋನಿಯೊಳಗೆ ಬೆಟಾಡಿನ್ ಯೋನಿ ಪೆಸರೀಸ್ ಅನ್ನು ಸೇರಿಸಬೇಕು. ಹಾಗೇ ಆಕೆ ಸೊಂಕಿನಿಂದ ಮುಕ್ತವಾಗುವವರೆಗೂ ಕಾಂಡೋಮ್ ಬಳಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಲಗುವ ಮುನ್ನ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದನ್ನು ನಿಲ್ಲಿಸಿ, ಪರಿಣಾಮ ನೋಡಿ

ನಮ್ಮ ಸುತ್ತಾಮುತ್ತಾ ಸಿಗುವ ಒಂದೆಲಗದಿಂದ ಆರೋಗ್ಯಕ್ಕೆ ಸಿಗುವ ಲಕ್ಷಣಗಳೇಣು ಗೊತ್ತಾ

ಲೋ ಶುಗರ್ ಇದ್ದಾಗ ಚಾಕಲೇಟ್ ಸೇವಿಸಬಹುದೇ

ಹೆಚ್ಚುತ್ತಿರುವ ಬಿಸಿಲ ಬೇಗೆ, ಆರೋಗ್ಯದ ಮೇಲಿರಲಿ ಹೆಚ್ಚಿನ ಕಾಳಜಿ

ಮುಖದಲ್ಲಿ ಮೊಡವೆ ಬರಬಾರದು ಎಂದಿದ್ದರೆ ಇಂಥಾ ಆಹಾರ ಸೇವಿಸಬೇಡಿ video

ಮುಂದಿನ ಸುದ್ದಿ