Publish Date: Tue, 03 Dec 2019 (05:03 IST)
Updated Date: Tue, 03 Dec 2019 (05:04 IST)
ಬೆಂಗಳೂರು : ಎಲೆಕೋಸನ್ನು ಪಲ್ಯ, ಸಾಂಬಾರು ಮಾಡಲು ಬಳಸುತ್ತಾರೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಈ ಸಮಸ್ಯೆ ಇರುವವರು ಮಾತ್ರ ಎಲೆಕೋಸನ್ನು ತಿನ್ನಬಾರದು.
ಎಲೆಕೋಸಿನಲ್ಲಿ ಆಂಟಿ ಥೈರಾಕ್ಸಿನ್ ಎಂಬ ಅಂಶ ಅಧಿಕವಾಗಿರುತ್ತದೆ. ಆದ್ದರಿಂದ ಹೈಪೋಥೈರಾಯ್ಡಿಸಂ ಕಾಯಿಲೆಯಿಂದ ಬಳಲುತ್ತಿರುವವರು ಯಾವುದೇ ಕಾರಣಕ್ಕೂ ಇದನ್ನು ಸೇವಿಸಬಾರದು.
ಅಲ್ಲದೇ ಎಲೆಕೋಸನ್ನು ಬಳಸುವ ಮೊದಲು ಬಿಸಿ ನೀರಿಗೆ ಉಪ್ಪು, ಅರಶಿನ ಹಾಕಿ ಅದರಲ್ಲಿ ನೆನೆಸಿಟ್ಟು ಬಳಿಕ ಬಳಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.