Publish Date: Mon, 02 Dec 2019 (06:06 IST)
Updated Date: Mon, 02 Dec 2019 (06:07 IST)
ಬೆಂಗಳೂರು : ಪ್ರಶ್ನೆ : ನಾನು 30 ವರ್ಷದವ. ನನ್ನ ಸಂಗಾತಿ ಮತ್ತು ನಾನು ಫೋರ್ ಪ್ಲೇಯನ್ನು ಆನಂದಿಸುತ್ತೇವೆ. ಆದರೆ ಅವಳು ಅತೃಪ್ತಿ ಹೊಂದಿದ್ದಾಳೆ. ಕಾರಣ ನಮ್ಮ ಸಂಭೋಗವು ಹೆಚ್ಚು ಕಾಲ ಇರುವುದಿಲ್ಲ. ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ.
ಉತ್ತರ : ಸಂಭೋಗದ ವೇಳೆ ಮಹಿಳೆ ಪರಾಕಾಷ್ಠೆ ಹೊಂದಲು ಕೇವಲ ಹನ್ನೆರಡು ನಿಮಿಷ ಸಾಕು. ಆದ್ದರಿಂದ ನೀವು ಮೊದಲು ಪೋರ್ ಪ್ಲೇ ಮೂಲಕ ನಿಮ್ಮ ಪತ್ನಿಗೆ ಪರಾಕಾಷ್ಠೆ ಹೊಂದಲು ಸಹಾಯ ಮಾಡಿ. ಬಳಿಕ ಸಂಭೋಗದ ವೇಳೆ ಆಕೆ ಮತ್ತೊಮ್ಮೆ ಪರಾಕಾಷ್ಠೆ ಹೊಂದಲು ಸಾಧ್ಯವಾಗುತ್ತದೆ. ಇದರಿಂದ ಆಕೆಗೆ ಲೈಂಗಿಕತೆಯಲ್ಲಿ ತೃಪ್ತಿ ಸಿಗುತ್ತದೆ.