Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಿಲನ ಕ್ರಿಯೆಯಲ್ಲಿ ನನ್ನ ಪತಿಗೆ ‘ಅದುವೇ’ ಸಾಧ್ಯವಾಗುತ್ತಿಲ್ಲ!

ಮಿಲನ ಕ್ರಿಯೆಯಲ್ಲಿ ನನ್ನ ಪತಿಗೆ ‘ಅದುವೇ’ ಸಾಧ್ಯವಾಗುತ್ತಿಲ್ಲ!
ಬೆಂಗಳೂರು , ಶುಕ್ರವಾರ, 23 ಆಗಸ್ಟ್ 2019 (08:52 IST)
ಬೆಂಗಳೂರು: ಮೊದಲ ಬಾರಿಗೆ ಮಿಲನ ಕ್ರಿಯೆ ನಡೆಸುವಾಗ ಕೆಲವೊಂದು ಬಾರಿ ಮಹಿಳೆಯರು ನೋವು ಅನುಭವಿಸುತ್ತಾರೆ. ಆದರೆ ಇದು ಪ್ರತೀ ಬಾರಿಯೂ ಆಗುತ್ತಿದ್ದರೆ ಏನೋ ಸಮಸ್ಯೆಯಿದೆ ಎಂದೇ ಅರ್ಥ.


ಎಲ್ಲಾ ರೀತಿಯ ಸಂತೋಷ ಪಡೆದ ಮೇಲೂ ಕ್ಲೈಮ್ಯಾಕ್ಸ್ ಹಂತದಲ್ಲಿ ಒಳ ಪ್ರವೇಶಿಸುವಾಗ ವಿಪರೀತ ನೋವಾಗಿ ನಿಜವಾದ ಲೈಂಗಿಕ ಸುಖ ಪಡೆಯಲಾಗದೇ ನಿರಾಶೆ ಅನುಭವಿಸುವ ಎಷ್ಟೋ ದಂಪತಿಗಳಿದ್ದಾರೆ. ಇಂತಹವರು ಸೂಕ್ತ ತಜ್ಞರನ್ನು ಕಂಡು ಜೆಲ್ ಬಳಕೆ ಮಾಡಬಹುದು ಅಥವಾ ಸಮಸ್ಯೆಯೇನೆಂದು ತಿಳಿದುಕೊಂಡು ಅದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಕ್ರಿಯೆ ಮಾಡುವಾಗ ಆಗಬೇಕಾದ್ದೇ ಆಗುತ್ತಿಲ್ಲ!