Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆಯಿಲ್ ಹಾಗೂ ಡ್ರೈ ಎರಡು ಮಿಶ್ರಿತವಾದ ಸ್ಕೀನ್ ಹೊಂದಿರುವವರು ಈ ಫೇಸ್ ಪ್ಯಾಕ್ ಹಚ್ಚಿ

ಆಯಿಲ್ ಹಾಗೂ ಡ್ರೈ ಎರಡು ಮಿಶ್ರಿತವಾದ ಸ್ಕೀನ್ ಹೊಂದಿರುವವರು ಈ ಫೇಸ್ ಪ್ಯಾಕ್ ಹಚ್ಚಿ
ಬೆಂಗಳೂರು , ಸೋಮವಾರ, 12 ಅಕ್ಟೋಬರ್ 2020 (12:34 IST)
ಬೆಂಗಳೂರು : ಕೆಲವರು ಆಯಿಲ್ ಸ್ಕೀನ್ ಹೊಂದಿದ್ದರೆ ಕೆಲವರು ಡ್ರೈ ಸ್ಕೀನ್ ಹೊಂದಿರುತ್ತಾರೆ. ಆದರೆ ಇನ್ನೂ ಆಯಿಲ್ ಹಾಗೂ ಡ್ರೈ ಎರಡು ಮಿಶ್ರಿತವಾದ ಸ್ಕೀನ್ ನ್ನು ಹೊಂದಿರುತ್ತಾರೆ. ಇವರಿಗೆ ಮುಖದಲ್ಲಿ ಮೊಡವೆಗಳು ಮೂಡುತ್ತದೆ. ಅಂತವರು ಈ ಫೇಸ್ ಪ್ಯಾಕ್ ನ್ನು ಹಚ್ಚಿ.

ಮುಲ್ತಾನಿ ಮಿಟ್ಟಿ ಎಣ್ಣೆಯಂಶವನ್ನು ಹೀರಿಕೊಳ್ಳುತ್ತದೆ. ಇದು ಮೊಡವೆಯ ವಿರುದ್ಧ ಹೋರಾಡುತ್ತದೆ. ಆದಕಾರಣ 2 ಚಮಚ ಮುಲ್ತಾನಿ ಮಿಟ್ಟಿಗೆ, 1 ಚಮಚ ರೋಸ್ ವಾಟರ್ ಮತ್ತು 1 ಚಮಚ ನಿಂಬೆರಸ ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ವಾಶ್ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಆಲ್ಕೊಹಾಲ್ ನಿಂದಾಗುವ ಆರೋಗ್ಯ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ