Publish Date: Tue, 24 Mar 2020 (07:12 IST)
Updated Date: Tue, 24 Mar 2020 (07:14 IST)
ಬೆಂಗಳೂರು : ಕೂದಲು ಮಹಿಳೆಯರ ಅಂದವನ್ನು ಹೆಚ್ಚಿಸುತ್ತದೆ. ಆದಕಾರಣ ಮಹಿಳೆಯರು ಕೂದಲಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಆದರೆ ಪ್ರತಿಯೊಬ್ಬ ಮಹಿಳೆಯರಿಗೂ ಕೂದಲಿಗೆ ಸಂಬಂಧಪಟ್ಟ ಈ ವಿಚಾರ ತಿಳಿದಿರಲಿ.
*ಬಿಯರ್ ಬಳಸಿದರೆ ಕೂದಲು ನಯವಾಗುತ್ತದೆ ಎಂದು ಹೇಳುತ್ತಾರೆ. ಆದರೆ ಅದರಲ್ಲಿರುವ ಆಲ್ಕೋಹಾಲ್ ಪ್ರೋಟಿನ್ ನನ್ನು ನಾಶ ಮಾಡಿ ಕೂದಲನ್ನು ಡ್ರೈ ಮಾಡುತ್ತದೆ.
*ತಲೆಯಲ್ಲಿರುವ ಬಿಳಿ ಕೂದಲು ಕಿತ್ತರೆ ಹಲವಿ ಬಿಳಿ ಕೂದಲು ಬೆಳೆಯುತ್ತದೆ ಎಂಬುದು ಸುಳ್ಳು.
*ಗರ್ಭಿಣಿಯಾಗಿದ್ದ ವೇಳೆ ಮಹಿಳೆಯರು ಯಾವುದೇ ಕಾರಣಕ್ಕೂ ಕೂದಲಿಗೆ ಕಲರ್ ಮಾಡಬೇಡಿ. ಇದು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
pavithra
Publish Date: Tue, 24 Mar 2020 (07:12 IST)
Updated Date: Tue, 24 Mar 2020 (07:14 IST)