Publish Date: Sun, 16 Jun 2019 (09:19 IST)
Updated Date: Sun, 16 Jun 2019 (09:21 IST)
ಬೆಂಗಳೂರು : ನನಗೆ 18 ವರ್ಷ ವಯಸ್ಸು. ನನ್ನ ಪಕ್ಕದಮನೆಯ 36 ವರ್ಷದ ಮಹಿಳೆ ತುಂಬಾ ಆಕರ್ಷಕವಾಗಿದ್ದಾಳೆ. ಒಮ್ಮೆ ಆಕೆ ನಮ್ಮ ಮನೆಗೆ ಬಂದಾಗ ನಾನು ಹಸ್ತಮೈಥುನ ಮಾಡಿಕೊಳ್ಳುವುದನ್ನು ನೋಡಿದ್ದಾಳೆ. ಆ ವೇಳೆ ಅವಳು ನನ್ನ ಜೊತೆ ಮೌಖಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಳೆ. ಈಗ ಅವಳು ನನ್ನ ಜೊತೆ ದೈಹಿಕ ಸಂಬಂಧ ಹೊಂದುವಂತೆ ಒತ್ತಾಯಿಸುತ್ತಿದ್ದಾಳೆ. ನಾನು ಏನು ಮಾಡಲಿ?
ಅಪರಿಚಿತರ ಜೊತೆ ದೈಹಿಕ ಸಂಬಂಧ ಬೆಳೆಸುವ ಮೊದಲು ಅವರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳುವುದು ಉತ್ತಮ. ಇಲ್ಲವಾದರೆ ಅದು ತೊಂದರೆಯನ್ನುಂಟುಮಾಡಬಹುದು.