Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಋತುಚಕ್ರ ನಿಂತುಹೋದ ಮೇಲೂ ಗರ್ಭಧರಿಸುವ ಸಂಭವವಿದೆಯೇ?

ಋತುಚಕ್ರ ನಿಂತುಹೋದ ಮೇಲೂ ಗರ್ಭಧರಿಸುವ ಸಂಭವವಿದೆಯೇ?
ಬೆಂಗಳೂರು , ಭಾನುವಾರ, 16 ಜೂನ್ 2019 (09:13 IST)
ಬೆಂಗಳೂರು : ನನ್ನ ವಯಸ್ಸು 58,ನ್ನ ಪತ್ನಿಗೆ 54 ವರ್ಷ. ನನ್ನ ಪತ್ನಿಯ ಋತುಚಕ್ರವು ಎರಡು ವರ್ಷಗಳ ಹಿಂದೆ ನಿಂತುಹೋಗಿದೆ. ಆದರೆ ನನ್ನ ಪತ್ನಿ ಗರ್ಭಧರಿಸುವ ಸಾಧ್ಯತೆ ಇದೆ ಎಂಬ ಭಯದಿಂದ ನಾನು ಕಾಂಡೋಮ್ ಬಳಸಬೇಕೆಂದು ಒತ್ತಾಯಿಸುತ್ತಿದ್ದಾಳೆ. ಈ ಸಮಯದಲ್ಲಿ ಗರ್ಭಧಾರಣೆಯಾಗುವ ಸಂಭವವಿದೆಯೇ?





ಕಳೆದ ಎರಡು ವರ್ಷದ ಹಿಂದೆ ಆಕೆಗೆ ಋತುಚಕ್ರ ನಿಂತುಹೋಗಿರುವ ಕಾರಣ ಗರ್ಭಧಾರಣೆಯಾಗುವ ಸಂಭವವಿಲ್ಲ. ಆದರೂ ಒಮ್ಮೆ ನಿಮ್ಮ ಪತ್ನಿಯನ್ನು ಸ್ತ್ರೀರೋಗ ತಜ್ಞರ ಬಳಿ ಪರೀಕ್ಷಿಸುವುದು ಉತ್ತಮ.


Share this Story:

Follow Webdunia kannada

ಮುಂದಿನ ಸುದ್ದಿ

ಬಟ್ಟೆಗೆ ತಾಗಿದ ಕಲರ್ ಹೋಗಲಾಡಿಸಲು ಹೀಗೆ ಮಾಡಿ