Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನನ್ನ ಹೆಂಡ್ತಿಗೆ ನನ್ನ ಕಂಡ್ರೆ ಇಷ್ಟವೇ ಇಲ್ಲ!

ನನ್ನ ಹೆಂಡ್ತಿಗೆ ನನ್ನ ಕಂಡ್ರೆ ಇಷ್ಟವೇ ಇಲ್ಲ!
ಬೆಂಗಳೂರು , ಶನಿವಾರ, 25 ಮೇ 2019 (07:26 IST)
ಬೆಂಗಳೂರು: ಮದುವೆಯಾದ ಮಾತ್ರಕ್ಕೆ ಗಂಡ-ಹೆಂಡಿರು ಪ್ರಾಣ ಹೋಗುವಷ್ಟು ಪ್ರೀತಿಸಬೇಕೆಂದಿಲ್ಲ. ಆದರೆ ನನ್ನ ಪತ್ನಿ ನನ್ನ ಬಗ್ಗೆ ಕೊಂಚವೂ ಆಸಕ್ತಿ ತೋರುತ್ತಿಲ್ಲ ಎಂದರೆ ಗಂಡಸರು ಬೇಗನೇ ಸಹನೆ ಕಳೆದುಕೊಳ್ಳುತ್ತಾರೆ.


ಆದರೆ ತನ್ನ ತವರು ಮನೆ ಬಿಟ್ಟು ಗಂಡನನ್ನೇ ನಂಬಿಕೊಂಡು ಹೊಸ ಮನೆಗೆ ಕಾಲಿಟ್ಟ ಯಾವುದೇ ಮಹಿಳೆಗೂ ಹೊಂದಿಕೊಳ್ಳಲು ಸ್ವಲ್ಪ ಸಮಯ ಕೊಡಲೇಬೇಕು. ಕೆಲವು ಸಮಯದ ನಂತರವೂ ಆಕೆ ಹಾಗೆಯೇ ಇದ್ದರೆ ಆಕೆಗೆ ಹೇಗಿದ್ದರೆ ಇಷ್ಟವಾಗುತ್ತದೆ ಎಂದು ತಿಳಿದುಕೊಳ್ಳಿ.

ಅವಳ ಕಲ್ಪನೆಯಲ್ಲಿ ಗಂಡ ಹೇಗಿರಬೇಕು ಎಂಬುದನ್ನು ತಿಳಿದುಕೊಂಡು ನೀವೂ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಆಕೆಯ ಜತೆಗೆ ಒಮ್ಮೆಗೇ ರೊಮ್ಯಾಂಟಿಕ್ ಆಗಿ ಮೂವ್ ಆಗುವ ಬದಲು ಸ್ನೇಹಿತನಾಗಿ. ನಂತರ ಗಂಡನಾಗಿ. ಆಗ ಆಕೆಯೂ ನಿಮ್ಮನ್ನು ಪ್ರೀತಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ವಿವೇಕ್ ಓಬೇರಾಯ್ ಮಾಡಿದ ಎಡವಟ್ಟು ಮಾಜಿ ಪ್ರೇಮಿಗಳಿಗೆ ಎಚ್ಚರಿಕೆಯ ಕರೆಗಂಟೆ