Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗೆಳೆಯ ಲೈಂಗಿಕತೆಯ ವೇಳೆ ಕಾಂಡೋಮ್ ಬಳಸಬಾರದು ಎನ್ನುತ್ತಾನೆ. ಏನು ಮಾಡಲಿ?

ಗೆಳೆಯ ಲೈಂಗಿಕತೆಯ ವೇಳೆ ಕಾಂಡೋಮ್ ಬಳಸಬಾರದು ಎನ್ನುತ್ತಾನೆ. ಏನು ಮಾಡಲಿ?
ಬೆಂಗಳೂರು , ಶುಕ್ರವಾರ, 4 ಅಕ್ಟೋಬರ್ 2019 (09:04 IST)
ಬೆಂಗಳೂರು : ಪ್ರಶ್ನೆ : ನಾನು 38 ವರ್ಷದ ಮಹಿಳೆ. ಮದುವೆಯಾಗಿ 15 ವರ್ಷಗಳಾಗಿವೆ. ನನಗೆ 12 ವರ್ಷದ ಮಗನಿದ್ದಾನೆ. ನನಗೆ ಸೋಶಿಯಲ್ ಮೀಡಿಯಾದಲ್ಲಿ 38 ವರ್ಷದ ವ್ಯಕ್ತಿಯ ಪರಿಚಯವಾಗಿದೆ. ಅವರಿಗ ಮದುವೆಯಾಗಿ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ನಾವಿಬ್ಬರು ಸಂಭೋಗದಲ್ಲಿ ಆಸಕ್ತಿ ಹೊಂದಿದ್ದೇವೆ. ಆದರೆ ಅವರು ನಾನು ಕಾಂಡೋಮ್ ಬಳಸಬಾರದೆಂದು ಒತ್ತಾಯಿಸುತ್ತಿದ್ದಾರೆ. ಏನೇ ಸಮಸ್ಯೆಯಾದರೂ ನಾನು ನೋಡಿಕೊಳ‍್ಳುತ್ತೇನೆ ಎಂದು ಹೇಳುತ್ತಿದ್ದಾರೆ. ಅವನ ಕಾಳಜಿ ನನಗೆ ಇಷ್ಟವಾಯ್ತು. ನಮ್ಮ ಸ್ನೇಹವನ್ನು ಹಾಳುಮಾಡಿಕೊಳ್ಳಲು ನನಗೆ ಇಷ್ಟವಿಲ್ಲ. ನಾನು ಏನು ಮಾಡಲಿ?




ಉತ್ತರ : ನಿರಾಕರಿಸಿ, ನೀವು ಅವನನ್ನು ಬಿಟ್ಟು ಬಿಡಬೇಕೆಂದು ನಾನು ಸೂಚಿಸುತ್ತೇನೆ. ಅವನ ಮೊಂಡುತನವು ಅವನು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಾನೆಂದು ಸೂಚಿಸುವುದಿಲ್ಲ. ಅವನು ಸೋಂಕಿತನಾಗಿಲ್ಲ ಎಂದು ನೀವು ಹೇಗೆ ಖಚಿತವಾಗಿ ಹೇಳಬಹುದು? ಬದಲಾಗಿ ನಿಮ್ಮ ಗಂಡನೊಂದಿಗೆ ನಿಮ್ಮ ಜೀವನವನ್ನು ಸುಧಾರಿಸಲು ನೀವು ಏಕೆ ಪ್ರಯತ್ನಿಸಬಾರದು.


Share this Story:

Follow Webdunia kannada

ಮುಂದಿನ ಸುದ್ದಿ

ತೆಂಗಿನೆಣ್ಣೆಯನ್ನು ಲೂಬ್ರಿಕೆಂಟ್ ಆಗಿ ಬಳಸಿದರೆ ಗರ್ಭಧಾರಣೆಗೆ ಸಮಸ್ಯೆಯಾಗುವುದೇ?