Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗೆಳೆಯ ಲೈಂಗಿಕತೆಯ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಏನು ಮಾಡಲಿ?

ಗೆಳೆಯ ಲೈಂಗಿಕತೆಯ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಏನು ಮಾಡಲಿ?
ಬೆಂಗಳೂರು , ಬುಧವಾರ, 17 ಜುಲೈ 2019 (06:15 IST)
ಬೆಂಗಳೂರು : ನಾನು 22 ವರ್ಷದ ಯುವತಿ. ನಾನು ಗೆಳೆಯನನ್ನು ಹೊಂದಿದ್ದು, ನಾವಿಬ್ಬರು ತುಂಬಾ ಪ್ರೀತಿಸುತ್ತಿದ್ದೇವೆ. ನಾವು ಇಲ್ಲಿತನಕ ಬರಿ ಕಿಸ್ ಮಾತ್ರ ಕೊಟ್ಟುಕೊಳ್ಳುತ್ತಿದ್ದೇವೆ ಹೊರತು ಲೈಂಗಿಕತೆ ಹೊಂದಿಲ್ಲ. ಈ ಬಗ್ಗೆ  ನಾನು ಆತನ ಬಳಿ ಹೇಳಿದರೂ ಆತ ಆಸಕ್ತಿ ತೋರುತ್ತಿಲ್ಲ.  ಇದಕ್ಕೆ ಕಾರಣವೇನು? ಈ ಬಗ್ಗೆ ಆತನ ಬಳಿ ಹೇಗೆ ಚರ್ಚಿಸಲಿ?




ಆತನಿಗೆ ಮದುವೆಗೆ ಮೊದಲು ಲೈಂಗಿಕತೆ ಹೊಂದಲು ಇಷ್ಟವಿಲ್ಲದೇ ಇರಬಹುದು. ಆತನ ಜೊತೆ ಕುಳಿತು ಈ ಬಗ್ಗೆ ಮುಕ್ತವಾಗಿ ಮಾತನಾಡಿ. ಒಂದು ವೇಳೆ ಆತನಿಗೆ ಲೈಂಗಿಕತೆಯ ಬಗ್ಗೆ ಆಸಕ್ತಿಯೇ ಇಲ್ಲದಿರುವುದು ಕಂಡುಬಂದರೆ ನೀವು ಲೈಂಗಿಕ ತಜ್ಞರನ್ನ ಭೇಟಿ ಮಾಡುವುದು ಉತ್ತಮ.


Share this Story:

Follow Webdunia kannada

ಮುಂದಿನ ಸುದ್ದಿ

ಮೌಖಕ ಸಂಭೋಗ ಕ್ಯಾನ್ಸರ್ ಗೆ ಕಾರಣವಾಗಬಹುದೇ?