Publish Date: Mon, 07 Oct 2019 (08:36 IST)
Updated Date: Mon, 07 Oct 2019 (14:02 IST)
ಬೆಂಗಳೂರು: ಕಾಮವೂ ಅತಿಯಾದರೆ ನಿಮಗೂ, ಸಂಗಾತಿಗೂ ಕಷ್ಟವೇ. ಒಂದು ವೇಳೆ ಒಂದೇ ಸಮಯಕ್ಕೆ ಹಲವು ಬಾರಿ ಸಂಭೋಗ ಕ್ರಿಯೆ ನಡೆಸಬೇಕೆಂಬ ಅತಿಯಾದ ಆಸೆಯಾಗುತ್ತಿದ್ದರೆ ಏನು ಮಾಡುವುದು?
ಸಂಗಾತಿಗೂ ಇದಕ್ಕೆ ಒಪ್ಪಿಗೆಯಿದೆ ಎಂದರೆ ಪರವಾಗಿಲ್ಲ. ಇಲ್ಲದೇ ಹೋದರೆ ನಿಮ್ಮ ಅತಿಯಾದ ಕಾಮದಾಸೆಯಿಂದ ಸಂಗಾತಿಗೆ ತೊಂದರೆಯಾಗುತ್ತಿದೆ ಎಂದಾದರೆ ಆಪ್ತ ಸಮಾಲೋಚಕರನ್ನು ಸಂಪರ್ಕಿಸಿ ಸಲಹೆ ಪಡೆಯಬಹುದು. ಇದಕ್ಕೆ ಇತ್ತೀಚೆಗಿನ ದಿನಗಳಲ್ಲಿ ಔಷಧಿಗಳೂ ಲಭ್ಯವಿದೆ. ಆದರೆ ಸ್ವಯಂ ಶುಶ್ರೂಷೆ ಮಾಡಬೇಡಿ. ತಜ್ಞ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ.