Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪುರುಷರು ಲಕ್ಷುರಿ ಜೀವನ ಬಯಸುವುದಕ್ಕೂ ಲೈಂಗಿಕ ಹಾರ್ಮೋನ್ ಗೂ ಸಂಬಂಧವಿದೆಯಂತೆ!

ಪುರುಷರು ಲಕ್ಷುರಿ ಜೀವನ ಬಯಸುವುದಕ್ಕೂ ಲೈಂಗಿಕ ಹಾರ್ಮೋನ್ ಗೂ ಸಂಬಂಧವಿದೆಯಂತೆ!
ಬೆಂಗಳೂರು , ಸೋಮವಾರ, 16 ಜುಲೈ 2018 (09:01 IST)
ಬೆಂಗಳೂರು: ಪುರುಷರು 25 ದಾಟಿದ ಮೇಲೆ ಕಾರು, ಬಂಗಲೆ ಎಂದು ಐಷಾರಾಮಿ ಜೀವನ ಬಯಸುವುದರ ಹಿಂದೆ ಲೈಂಗಿಕ ಹಾರ್ಮೋನ್ ಕಾರಣವಾಗಿರುತ್ತದಂತೆ! ಹೀಗಂತ ಅಧ್ಯಯನ ವರದಿಯೊಂದು ತಿಳಿಸಿದೆ.

ಪೆನ್ನಿಸ್ಲುವೇನಿಯಾ ವಿವಿ ನಡೆಸಿದ ಅಧ್ಯಯನದಿಂದ ಇಂತಹದ್ದೊಂದು ವಿವರ ತಿಳಿದುಬಂದಿದೆ. ಪುರುಷರ ಲೈಂಗಿಕ ಹಾರ್ಮೋನ್ ಟೆಸ್ಟಿರೋನ್ ಪುರುಷರ ಈ ಲಕ್ಷುರಿ ಜೀವನದ ಬಯಕೆಯನ್ನು ಹೆಚ್ಚು ಮಾಡುತ್ತದೆ ಎಂದು ಅಧ್ಯಯನಕಾರರು ಕಂಡುಕೊಂಡಿದ್ದಾರೆ.

ಅಧ್ಯಯನದಲ್ಲಿ ಪಾಲ್ಗೊಂಡವರಿಗೆ ಟೆಸ್ಟಿರೋನ್ ಹಾರ್ಮೋನ್ ಡೋಸ್ ಕೊಡಲಾಯಿತು. ಬಳಿಕ ಲಕ್ಷುರಿ ಐಟಂಗಳನ್ನು ಆಯ್ಕೆ ಮಾಡಲು ಹೇಳಲಾಯಿತು. ಇವರು ಅಂತಹ ವಸ್ತುಗಳ ಬಗ್ಗೆ ಹೆಚ್ಚು ಆಸಕ್ತಿ ತೋರಿದರು ಎಂದು ಅಧ್ಯಯನಕಾರರು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಿಸಿದ ಹುಡುಗಿ ಬೇಕಾ? ಹಾಗಿದ್ದರೆ ಈ ಕೆಲಸ ಮಾಡಲೇಬೇಡಿ!