ಬೆಂಗಳೂರು : ಪ್ರಶ್ನೆ : ನನ್ನ ಲೈಂಗಿಕ ಕಾರ್ಯಕ್ಷಮತೆಯನ್ನು ಸುಧಾರಿಸಲು ನಾನು ಬಯಸುತ್ತೇನೆ. ಕಾಲ್ ಗರ್ಲ್ ನ್ನು ಭೇಟಿ ಮಾಡಬಹುದೇ? ಅಥವಾ ಲೈಂಗಿಕತೆಯನ್ನು ಉತ್ತಮವಾಗಿ ಆನಂದಿಸಲು ವಯಾಗ್ರ ಮಾತ್ರೆಗಳು ಅಥವಾ ಅಂತಹದೇ ರೀತಿಯ ಔಷಧಗಳನ್ನು ತೆಗೆದುಕೊಳ್ಳಬಹುದೇ?
ಉತ್ತರ : ತಜ್ಞರ ಸಲಹೆ ಇಲ್ಲದೆ ವಯಾಗ್ರಗಳನ್ನು ತೆಗೆದುಕೊಳ್ಳಬಾರದು. ನೀವು ವೈದ್ಯರನ್ನು ಸಂಪರ್ಕಿಸಿ ಅವರು ನಿಮಗೆ ಈ ಬಗ್ಗೆ ಸಲಹೆ ನೀಡುತ್ತಾರೆ.