Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಂಭೋಗದ ವೇಳೆ ಮಹಿಳೆಯ ಸ್ತನಗಳನ್ನು ಹೀರಿದರೆ ಏಡ್ಸ್ ರೋಗಕ್ಕೆ ತುತ್ತಾಗುವ ಸಾಧ್ಯತೆಗಳಿವೆಯೇ

ಸಂಭೋಗದ ವೇಳೆ ಮಹಿಳೆಯ ಸ್ತನಗಳನ್ನು ಹೀರಿದರೆ  ಏಡ್ಸ್ ರೋಗಕ್ಕೆ ತುತ್ತಾಗುವ ಸಾಧ್ಯತೆಗಳಿವೆಯೇ
ಬೆಂಗಳೂರು , ಸೋಮವಾರ, 23 ಸೆಪ್ಟಂಬರ್ 2019 (06:14 IST)
ಬೆಂಗಳೂರು : ಪ್ರಶ್ನೆ : ಎರಡು ತಿಂಗಳ ಹಿಂದೆ ನಾನು ಮಹಿಳೆಯ ಸ್ತನಗಳನ್ನು ಹೀರಿದ್ದೇನೆ. ಮತ್ತು ಅವಳ ಎದೆ ಹಾಲನ್ನು ಸೇವಿಸಿದ್ದೇನೆ. ನಾನು ಏಡ್ಸ್ ರೋಗಕ್ಕೆ ತುತ್ತಾಗುವ ಸಾಧ್ಯತೆಗಳಿವೆಯೇ?




ಉತ್ತರ : ಸಂಗಾತಿಗೆ ಗಾಯ ಅಥವಾ ರಕ್ತಸ್ರಾವವಾಗಿದ್ದರೆ ಏಡ್ಸ್ ರೋಗಕ್ಕೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ನೀವು ಏಡ್ಸ್ ಪೀಡಿತರಾಗಿರಬಹುದೆಂದು ನಿಮಗೆ ಸಂಶಯವಿದ್ದರೆ , ಪರೀಕ್ಷೆ ಮಾಡಿಸಕೊಳ್ಳಿ. ಮುಂಬೈನ ಪ್ರಮುಖ ಆಸ್ಪತ್ರೆಗಳಾದ  ಜೆಜೆ ಆಸ್ಪತ್ರೆ, ಅಥವಾ ಕೆಇಎಂ ಆಸ್ಪತ್ರೆಯ ಸಮಾಲೋಚನಾ ಕೇಂದ್ರಕ್ಕಡ ಭೇಟಿ ನೀಡಿ.


Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಕ್ರಿಯೆ ವೇಳೆ ಹುಡುಗಿಯ ಬಾಡಿ ಸ್ಮೆಲ್