ಬೆಂಗಳೂರು : ಪ್ರಶ್ನೆ : ಎರಡು ತಿಂಗಳ ಹಿಂದೆ ನಾನು ಮಹಿಳೆಯ ಸ್ತನಗಳನ್ನು ಹೀರಿದ್ದೇನೆ. ಮತ್ತು ಅವಳ ಎದೆ ಹಾಲನ್ನು ಸೇವಿಸಿದ್ದೇನೆ. ನಾನು ಏಡ್ಸ್ ರೋಗಕ್ಕೆ ತುತ್ತಾಗುವ ಸಾಧ್ಯತೆಗಳಿವೆಯೇ?
ಉತ್ತರ : ಸಂಗಾತಿಗೆ ಗಾಯ ಅಥವಾ ರಕ್ತಸ್ರಾವವಾಗಿದ್ದರೆ ಏಡ್ಸ್ ರೋಗಕ್ಕೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ನೀವು ಏಡ್ಸ್ ಪೀಡಿತರಾಗಿರಬಹುದೆಂದು ನಿಮಗೆ ಸಂಶಯವಿದ್ದರೆ , ಪರೀಕ್ಷೆ ಮಾಡಿಸಕೊಳ್ಳಿ. ಮುಂಬೈನ ಪ್ರಮುಖ ಆಸ್ಪತ್ರೆಗಳಾದ ಜೆಜೆ ಆಸ್ಪತ್ರೆ, ಅಥವಾ ಕೆಇಎಂ ಆಸ್ಪತ್ರೆಯ ಸಮಾಲೋಚನಾ ಕೇಂದ್ರಕ್ಕಡ ಭೇಟಿ ನೀಡಿ.