Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೊಜ್ಜನ್ನು ಕರಗಿಸಲು ಈ ಎಣ್ಣೆಯಿಂದ ಮಸಾಜ್ ಮಾಡಿ

ಬೊಜ್ಜನ್ನು ಕರಗಿಸಲು ಈ ಎಣ್ಣೆಯಿಂದ ಮಸಾಜ್ ಮಾಡಿ
ಬೆಂಗಳೂರು , ಮಂಗಳವಾರ, 23 ಜೂನ್ 2020 (07:29 IST)
Normal 0 false false false EN-US X-NONE X-NONE

ಬೆಂಗಳೂರು : ದೇಹದಲ್ಲಿ ಬಿಜ್ಜು ಹೆಚ್ಚಾದಾಗ ದೇಹ ದಪ್ಪವಾಗುತ್ತದೆ, ಹೊಟ್ಟೆ ಮುಂದಕ್ಕೆ ಬರುತ್ತದೆ. ಈ ಬೊಜ್ಜನ್ನು ಕರಗಿಸಲು ಈ ಎಣ್ಣೆಯಿಂದ ಮಸಾಜ್ ಮಾಡಿ.
 

ಒಂದು ಬಾಣಲೆಯಲ್ಲಿ 50ಗ್ರಾಂ ಸಾಸಿವೆ ಎಣ್ಣೆ  ಅಥವಾ ಕೊಬ್ಬರಿ ಎಣ್ಣೆ ಬಿಸಿ ಮಾಡಿ ಅದಕ್ಕೆ 3 ಪೀಸ್ ಚಕ್ಕೆ , 1 ಚಮಚ ಅಜ್ವಾನ, 4 ಕರ್ಪೂರದ ಪುಡಿ ಹಾಕಿ ಚೆನ್ನಾಗಿ ಕುದಿಸಿ. ತಣ್ಣಗಾದ ಬಳಿಕ ಬಾಟಲಿನಲ್ಲಿ ಸ್ಟೋರ್ ಮಾಡಿ ಇಡಿ. ಇದರಲ್ಲಿ ½ ಚಮಚ ಎಣ್ಣೆಯನ್ನು ತೆಗೆದುಕೊಂಡು ರಾತ್ರಿ ನಿಮ್ಮ ದೇಹದಲ್ಲಿ ಬೊಜ್ಜಿರುವ ಜಾಗಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಇದರಿಂದ ಬೊಜ್ಜು ಕಡಿಮೆಯಾಗುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

7ರಿಂದ 10 ಏರಿಯಾಗಳು ಸೀಲ್ ಡೌನ್ ಮಾಡಲಾಗುವುದು- ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹೇಳಿಕೆ