Publish Date: Tue, 12 Nov 2019 (06:53 IST)
Updated Date: Tue, 12 Nov 2019 (06:55 IST)
ಬೆಂಗಳೂರು : ಪ್ರಶ್ನೆ : ನಾನು ಪ್ರತಿದಿನ ಸೌನಾ ಸ್ನಾನ ಮಾಡುತ್ತೇನೆ. ಇದರಿಂದ ನನ್ನ ವೀರ್ಯದ ಪ್ರಮಾಣ ಕಡಿಮೆಮಾಡುವುದಲ್ಲದೇ ಲೈಂಗಿಕ ಚಟುವಟಿಕೆಯನ್ನು ಕಡಿಮೆಗೊಳಿಸುತ್ತದೆಯೇ?
ಉತ್ತರ: ಸೌನ ಸ್ನಾನ ರಕ್ತ ಪರಿಚಲನೆಗೆ ಒಳ್ಳೆಯದು. ಆದರೆ ವೀರ್ಯಾಣು ಮೇಲೆ ಇದು ಪರಿಣಾಮ ಬೀರುತ್ತದೆ. ಅಧ್ಯಯನದ ಪ್ರಕಾರ ಆಗಾಗ ಸೌನ ಸ್ನಾ ಮಾಡಿದರೆ ಅದರಿಂದ ಬರುವ ಶಾಖ ಪುರುಷರ ವೀರ್ಯ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಆದರೂ ಪರಿಣಾಮ ತಾತ್ಕಾಲಿಕವಾಗಿರುತ್ತದೆ ಎನ್ನಲಾಗಿದೆ.
pavithra
Publish Date: Tue, 12 Nov 2019 (06:53 IST)
Updated Date: Tue, 12 Nov 2019 (06:55 IST)