Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಒಸಡಿನಲ್ಲಿ ನೋವು ಮತ್ತು ರಕ್ತಬರುವುದು ಕಡಿಮೆ ಮಾಡಲು ಈ ಮನೆಮದ್ದನ್ನು ಬಳಸಿ

ಒಸಡಿನಲ್ಲಿ ನೋವು ಮತ್ತು ರಕ್ತಬರುವುದು ಕಡಿಮೆ ಮಾಡಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಮಂಗಳವಾರ, 12 ನವೆಂಬರ್ 2019 (06:21 IST)
ಬೆಂಗಳೂರು : ಕೆಲವರಿಗೆ ಏನೇ ತಿಂದರೂ ಒಸಡಿನಲ್ಲಿ ರಕ್ತ ಬರುತ್ತದೆ. ಇದರಿಂದ ಒಸಡಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.




ಒಸಡಿನಲ್ಲಿ ನೋವು ಮತ್ತು ರಕ್ತಸ್ರಾವವಾಗುವುದನ್ನು ತಡೆಯಲು ಲವಂಗ ತುಂಬಾ ಉತ್ತಮವಾದ ಮನೆಮದ್ದಾಗಿದೆ. ಇದು ಉರಿಯೂತ ಹಾಗೂ ನಂಜುನಿರೋಧಕ ಗುಣಗಳನ್ನು ಹೊಂದಿರುವುದರಿಂದ 2-3 ಲವಂಗವನ್ನು ಚೆನ್ನಾಗಿ ಜಗಿಯಿರಿ.


ಶುಂಠಿ ಉರಿಯೂತ ಕಡಿಮೆ ಮಾಡುವ ಹಾಗೂ ನೋವು ಕಡಿಮೆ ಮಾಡುವ ಗುಣವಿರುವುದರಿಂದ ಶುಂಠಿ ಪೇಸ್ಟ್ ತಯಾರಿಸಿ ಅದಕ್ಕೆ ಜೇನುತುಪ್ಪ ಸೇರಿಸಿ ಹಲ್ಲುಗಳನ್ನು ಉಜ್ಜಿ. ಇದರಿಂದ ಒಸಡಿನಲ್ಲಿ ನೋವು ಮತ್ತು ರಕ್ತಬರುವುದು ಕಡಿಮೆಯಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲೇ ಐ ಬ್ರೋ ಫಿಲ್ಲರ್ ನ್ನು ತಯಾರಿಸುವುದು ಹೇಗೆ ಗೊತ್ತಾ?