Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೋಲ್ಡ್ ವಾಟರ್ ಜತೆಗೆ ಮಾತ್ರೆ ಸೇವಿಸಬಾರದೇಕೆ?

ಕೋಲ್ಡ್ ವಾಟರ್ ಜತೆಗೆ ಮಾತ್ರೆ ಸೇವಿಸಬಾರದೇಕೆ?
ಬೆಂಗಳೂರು , ಶುಕ್ರವಾರ, 18 ಆಗಸ್ಟ್ 2017 (08:59 IST)
ಬೆಂಗಳೂರು: ಅನಾರೋಗ್ಯವಿದ್ದಾಗ ಮಾತ್ರೆ ಸೇವಿಸಬೇಕೆಂದರೆ ಎಲ್ಲರಿಗೂ ಅದೇನೋ ಹಿಂಜರಿಕೆ. ಚಿಕ್ಕವರಾದರೂ, ದೊಡ್ಡವರಾದರೂ ಮಾತ್ರೆ ಸೇವಿಸಲು ಮುಖ ಸಿಂಡರಿಸುತ್ತಾರೆ.

 
ಹಾಗಾಗಿ ತಮಗೆ ಇಷ್ಟ ಬಂದಂತೆ ಹೊಟ್ಟೆ ಸೇರಲು ತಂಪು ಪಾನೀಯ ಬಳಸಿ ಮಾತ್ರೆ ಸೇವಿಸುವವರಿದ್ದಾರೆ. ಆದರೆ ಇದು ತಪ್ಪು ಎನ್ನುತ್ತಾರೆ ತಜ್ಞರು. ತಂಪು ಪಾನೀಯ ಬಳಸಿ ಮಾತ್ರೆ ಸೇವಿಸುವುದರಿಂದ ಮಾತ್ರೆ ಹಾಗೂ ತಂಪು ಪಾನೀಯ ಎರಡೂ ಪ್ರತಿಕ್ರಿಯೆ ನೀಡುವ ಸಂಭವವಿರುತ್ತದೆ. ಇದು ಆರೋಗ್ಯದ ಮೇಲೆ ಇನ್ನಷ್ಟು ದುಷ್ಪರಿಣಾಮ ಬೀರುತ್ತದೆ ಎನ್ನುವುದು ತಜ್ಞರ ಅಭಿಮತ.

ಹಾಗೆಂದು, ಬಿಸಿ ಬಿಸಿ ನೀರು ಅಥವಾ ಇನ್ನಿತರ ಪಾನೀಯದೊಂದಿಗೆ ಮಾತ್ರೆ ತೆಗೆದುಕೊಳ್ಳುವುದೂ ಒಳ್ಳೆಯದಲ್ಲ. ಬಿಸಿ ಪಾನೀಯದೊಂದಿಗೆ ಮಾತ್ರೆ ಸೇವಿಸುವುದರಿಂದ ಮಾತ್ರೆಯಲ್ಲಿರುವ ಹೊರಾವರಣ ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ. ಇದರಿಂದ ಮಾತ್ರೆ ಯಾವುದೇ ಪರಿಣಾಮ ಬೀರದು ಎನ್ನಲಾಗುತ್ತದೆ. ಹಾಗಾಗಿ ಹದ ಬಿಸಿಯಾದ ಪಾನೀಯದೊಂದಿಗೆ ಮಾತ್ರೆ ಸೇವನೆಯೇ ಉತ್ತಮ.

ಇದನ್ನೂ ಓದಿ.. ಬೆಂಗಳೂರು ಏರ್ ಪೋರ್ಟಲ್ಲಿ ಕಿರಿಕ್ ಅನುಭವಿಸಿದ ಗೋಲ್ಡನ್ ಸ್ಟಾರ್ ಗಣೇಶ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಆಸಕ್ತಿ ಕುಗ್ಗಿದೆಯಾ..? ಇಲ್ಲಿವೆ ಹಲವು ಕಾರಣಗಳು