Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹುಟ್ಟುವ ಮಕ್ಕಳು ಬುದ್ಧಿವಂತರಾಗಿರಬೇಕೆಂದರೆ ಹೀಗೆ ಮಾಡಿ

ಹುಟ್ಟುವ ಮಕ್ಕಳು ಬುದ್ಧಿವಂತರಾಗಿರಬೇಕೆಂದರೆ ಹೀಗೆ ಮಾಡಿ
ಬೆಂಗಳೂರು , ಶನಿವಾರ, 28 ಮಾರ್ಚ್ 2020 (07:17 IST)
ಬೆಂಗಳೂರು : ಪ್ರತಿಯೊಬ್ಬ ತಾಯಿಗೂ ತನಗೆ ಹುಟ್ಟುವ ಮಗು ಆರೋಗ್ಯವಾಗಿ, ಬುದ್ದಿವಂತರಾಗಿ ಹುಟ್ಟಬೇಕೆಂಬ ಆಸೆ ಇರುತ್ತದೆ. ಅದಕ್ಕೆ ಈ ಸಣ್ಣ ಟಿಪ್ಸ್  ಫಾಲೋ ಮಾಡಿ.

ಗರ್ಭಿಣಿಯರು ನಾಲ್ಕು ತಿಂಗಳಿನಿಂದ ಪ್ರತಿದಿನ ರಾತ್ರಿ ಒಂದು ಬಾದಾಮಿಯನ್ನು ನೀರಿನಲ್ಲಿ ನೆನೆಹಾಕಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ಬಳಿಕ 20 ನಿಮಿಷದವರೆಗೆ ಬೇರೆ ಏನೂ ಸೇವಿಸಬಾರದು. ಹೀಗೆ ಮಾಡಿದರೆ ಹುಟ್ಟುವ ಮಕ್ಕಳ ಬುದ್ಧಿ ಚುರುಕಾಗುತ್ತದೆ ಜೊತೆಗೆ ಜ್ಞಾಪಕಶಕ್ತಿ ಕೂಡ ಹೆಚ್ಚುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ತೂಕ ಇಳಿಸಲು ಸಹಕಾರಿ ಹುಣಸೆಹಣ್ಣು