Publish Date: Fri, 27 Mar 2020 (10:01 IST)
Updated Date: Fri, 27 Mar 2020 (10:02 IST)
ಬೆಂಗಳೂರು : ನಿದ್ದೆ ಮಾಡುವಾಗ ನನಗೆ ಸ್ಖಲನವಾಗುತ್ತದೆ. ಇದು ಅಸಹಜವೇ? ಅದು ಏಕೆ ಸಂಭವಿಸುತ್ತದೆ? ನಾನು ವೈದ್ಯರನ್ನು ಸಂಪರ್ಕಿಸಬೇಕೆ?
ಉತ್ತರ : ನೀವು ಅನುಭವಿಸುತ್ತಿರುವ ಸಮಸ್ಯೆ ಸಾಮಾನ್ಯವೇ? ಅಥವಾ ಇಲ್ಲವೇ ಎಂಬುದನ್ನು ದೃಢೀಕರಿಸಲು ನೀವು ನಿಮ್ಮ ಆರೋಗ್ಯದ ಪರೀಕ್ಷೆ ಮಾಡಿಸಿಕೊಳ್ಳಿ. ಹೆಚ್ಚಿನ ವಿವರಗಳನ್ನು ಪಡೆಯಲು ವೈದ್ಯರನ್ನು ಸಂಪರ್ಕಿಸಿ.