Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪಕ್ಕದ ಮನೆಯ ಆಂಟಿಯನ್ನು ನೆನೆದರೆ ವೀರ್ಯ ಹೊರ ಬರೋದೇಕೆ?

ಪಕ್ಕದ ಮನೆಯ ಆಂಟಿಯನ್ನು ನೆನೆದರೆ ವೀರ್ಯ ಹೊರ ಬರೋದೇಕೆ?
ಬೆಂಗಳೂರು , ಶನಿವಾರ, 16 ನವೆಂಬರ್ 2019 (14:19 IST)
ಪ್ರಶ್ನೆ: ಸರ್, ನನ್ನ ವಯಸ್ಸು 20. ಪದವಿ ಓದುತ್ತಿರುವೆ. ನಮ್ಮ ಕಾಲೇಜಿನ ಪಕ್ಕದಲ್ಲಿರೋ ಮನೆಯಲ್ಲಿ ಆಂಟಿಯೊಬ್ಬಳು ಸಖತ್ ಆಗಿದ್ದಾಳೆ. ಅವಳು ದಂತದ ಗೊಂಬೆ. ಯಾವ ಸಿನಿಮಾ ಹಿರೋಯಿನ್ ಗಿಂತ ಕಡಿಮೆ ಇಲ್ಲ. ಅಷ್ಟು ಮಜಬೂತಾಗಿದ್ದಾಳೆ.

ನನ್ನ ಸಮಸ್ಯೆ ಏನೆಂದರೆ ನಾನು ನನ್ನಷ್ಟಕ್ಕೆ ಅವಳನ್ನು ಪ್ರೀತಿ ಮಾಡೋಕೆ ಶುರುಮಾಡಿದ್ದೇನೆ. ರಾತ್ರಿ ವೇಳೆ ಅವಳನ್ನು ನೆನದರೆ ಸಾಕು ನನ್ನ ಪ್ಯಾಂಟಿನಲ್ಲಿ ವೀರ್ಯ ಹೊರಬರುತ್ತಿದೆ. ಇದಕ್ಕೆ ಪರಿಹಾರ ಇದೆಯಾ?

ಉತ್ತರಉದ್ರೇಕ, ಆಕರ್ಷಣೆ ವಯೋ ಸಹಜ ಹಾಗೂ ಸ್ವಾಭಾವಿಕವಾದದು. ಅದರಿಂದ ನೀವು ಭಯ ಪಡಬೇಕಿಲ್ಲ. ಮನೋನಿಗ್ರಹ ಮಾಡಿಕೊಳ್ಳಿ. ಅವಳನ್ನು ನೆನೆಯದೇ ಇರುವ ಪ್ರಯತ್ನ ಮಾಡಿ. ಸಾಧ್ಯವಾಗದಿದ್ದರೆ ಹತ್ತಿರದ ವೈದ್ಯರ ಹತ್ತಿರ ಹೋಗಿ ಸಲಹೆ ಪಡೆಯಿರಿ. ಅಸಲಿಗೆ ನಿಮ್ಮದು ಸಮಸ್ಯೆಯೇ ಅಲ್ಲ.



Share this Story:

Follow Webdunia kannada

ಮುಂದಿನ ಸುದ್ದಿ

ಕುಡಿದು ನಶೆಯಲ್ಲಿದ್ದವನ ಹೆಂಡತಿಗೆ ಸುಖ ನೀಡಿದ್ದು ಯಾರು?