Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೆಚ್ಚು ಸಲ ರೋಮ್ಯಾನ್ಸ್ ಮಾಡಿದರೆ ಗುಪ್ತಾಂಗಕ್ಕೆ ಆಗೋದೇನು?

ಹೆಚ್ಚು ಸಲ ರೋಮ್ಯಾನ್ಸ್ ಮಾಡಿದರೆ ಗುಪ್ತಾಂಗಕ್ಕೆ ಆಗೋದೇನು?
ಬೆಂಗಳೂರು , ಶುಕ್ರವಾರ, 15 ನವೆಂಬರ್ 2019 (14:43 IST)
ಪ್ರಶ್ನೆ: ಸರ್, ನನಗೆ 27 ವರ್ಷಗಳು. ನನ್ನ ಗೆಳೆಯನಿಗೆ 29 ವರ್ಷಗಳು. ನಾವಿಬ್ಬರೂ ಮದುವೆಯಾಗದಿದ್ದರೂ ಒಂದೇ ಮನೆಯಲ್ಲಿ ನಾಲ್ಕೈದು ವರ್ಷಗಳಿಂದ ನೆಲೆಸಿದ್ದೇವೆ.

ನಿತ್ಯವೂ ನಾವಿಬ್ಬರೂ ಭರ್ಜರಿಯಾಗಿ ಲೈಂಗಿಕ ಸುಖ ಅನುಭವಿಸುತ್ತಿದ್ದೇವೆ. ಹೆಚ್ಚು ಸಲ ಸಂಭೋಗ ಮಾಡಿದರೆ ದೈಹಿಕವಾಗಿ ಅಥವಾ ಗುಪ್ತಾಂಗಕ್ಕೆ ಏನಾದರೂ ತೊಂದರೆಯಾಗುತ್ತದಾ?  

ಉತ್ತರ: ದೈಹಿಕ ಹಾಗೂ ಮಾನಸಿಕವಾಗಿ ಸಮರ್ಥರಿದ್ದಾಗ ಎಷ್ಟೇ ಬಾರಿ ರೋಮ್ಯಾನ್ಸ್ ಮಾಡಿದರೂ ನಡೆಯುತ್ತದೆ. ಆದರೆ ಇಬ್ಬರಲ್ಲೊಬ್ಬರಿಗೆ ಖಾಯಿಲೆ ಇದ್ದಾಗ ಹಾಸಿಗೆ ಸುಖದಿಂದ ದೂರ ಉಳಿಯೋದು ಉತ್ತಮ.

ನಿಧಾನವಾಗಿ, ಆತಂಕ ಹಾಗೂ ಯಾವುದೇ ಚಿಂತೆಯಿಲ್ಲದೇ ಎಷ್ಟು ಭಾರಿ ಸಂಭೋಗ ನಡೆಸಬಹುದು ಅನ್ನೋದು ನಿಮಗೆ ಬಿಟ್ಟಿದ್ದು. ಇದರಿಂದ ಯಾವುದೇ ತೊಂದರೆ ಇಲ್ಲ. ಅಗತ್ಯ ವ್ಯಾಯಾಮ ಮಾಡಿ ದೈಹಿಕ ಸದೃಢತೆಯನ್ನು ಕಾಪಾಡಿಕೊಂಡು ಲೈಫ್ ಎಂಜಾಯ್ ಮಾಡಿ.




Share this Story:

Follow Webdunia kannada

ಮುಂದಿನ ಸುದ್ದಿ

ಪತಿಯ ಸ್ನೇಹಿತ ನೀಡೋ ಸುಖ ಸಾಲುತ್ತಿಲ್ಲ: ಮಾಡೋದೇನು?