Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪತ್ನಿಗೆ ಗೊತ್ತಿಲ್ಲದಂತೆ ಪತಿ ಮಧ್ಯರಾತ್ರಿ ಲೈಂಗಿಕ ಕ್ರಿಯೆ ನಡೆಸೋದಾ?

ಪತ್ನಿಗೆ ಗೊತ್ತಿಲ್ಲದಂತೆ ಪತಿ ಮಧ್ಯರಾತ್ರಿ ಲೈಂಗಿಕ ಕ್ರಿಯೆ ನಡೆಸೋದಾ?
ಬೆಂಗಳೂರು , ಶನಿವಾರ, 16 ನವೆಂಬರ್ 2019 (14:05 IST)
ಪ್ರಶ್ನೆ: ನನಗೆ 23 ವರ್ಷಗಳು. ನನ್ನ ಪತಿಗೆ 30 ವರ್ಷಗಳು. ನಾವು ಮಲಗಿದಾಗ ಮಧ್ಯರಾತ್ರಿ ಒಂದು ಅಥವಾ ಎರಡು ಗಂಟೆಗೆ ಎಚ್ಚರಗೊಳ್ಳುವ ಪತಿ ನನ್ನ ಜೊತೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದಾರೆ.

ನಾನು ಎಚ್ಚರವಾದಾಗ ಸಂಭೋಗ ನಡೆಸೋಕೆ ಮುಂದಾಗೋದಿಲ್ಲ. ಹೀಗಾಗಿ ನನಗೆ ಸುಖದ ಅನುಭವ ಆಗುತ್ತಿಲ್ಲ. ನಾನು ನಿದ್ರೆಯಲ್ಲಿರೋವಾಗ ಮಾತ್ರ ಅವರು ಹಾಗೆ ಮಾಡೋದು ಏಕೆ?

ಉತ್ತರ: ಪತಿ ಪತ್ನಿ ಮಲಗೋ ಮೊದಲು ಲೈಂಗಿಕ ಕ್ರಿಯೆ ನಡೆಸೋದು ಕಾಮನ್. ಆದರೆ ನೀವು ಹೇಳಿದನ್ನು ಗಮನಿಸಿದರೆ ನಿಮ್ಮ ಪತಿಗೆ ಅವರ ಶಕ್ತಿ ಮೇಲೆ ನಂಬಿಕೆ ಕಡಿಮೆ ಇರಬಹುದು.

ಲೈಂಗಿಕತೆ ವಿಷಯದಲ್ಲಿ ಖಿನ್ನತೆ ಕಾಡುತ್ತಿರಬಹುದು. ಹೀಗಾಗಿ ನೀವು ನಿದ್ರೆಯಲ್ಲಿದ್ಧಾಗ ಅವರು ತನ್ನ ಸಂಭೋಗ ಸುಖ ತೀರಿಸಿಕೊಳ್ಳುತ್ತಿದ್ದಾರೆ. ಲೈಂಗಿಕ ತಜ್ಞರನ್ನು ಭೇಟಿಯಾಗಿ ಸಮಸ್ಯೆ ಪರಿಹರಿಸಿಕೊಳ್ಳಿ.



 

Share this Story:

Follow Webdunia kannada

ಮುಂದಿನ ಸುದ್ದಿ

ಹೆಂಡತಿಯ ತಂಗಿಯಿಂದಲೂ ಸುಖ ಸಿಗುತ್ತಿಲ್ಲ, ಅತ್ತೆ ಜೊತೆ ಮಲಗಲಾ?