Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತಲೆ ತುಂಬಾ ತುರಿಸುತ್ತಿದ್ದರೆ ಇದನ್ನು ಹಚ್ಚಿ ಸ್ನಾನ ಮಾಡಿ

ತಲೆ ತುಂಬಾ ತುರಿಸುತ್ತಿದ್ದರೆ ಇದನ್ನು ಹಚ್ಚಿ ಸ್ನಾನ ಮಾಡಿ
ಬೆಂಗಳೂರು , ಭಾನುವಾರ, 1 ಮಾರ್ಚ್ 2020 (09:20 IST)
ಬೆಂಗಳೂರು : ತಲೆಯಲ್ಲಿ ಧೂಳು, ಕೊಳಕು ಇದ್ದಾಗ ತಲೆಯಲ್ಲಿ ತುರಿಕೆ ಉಂಟಾಗುತ್ತದೆ. ಇದರಿಂದ ಕಿರಿಕಿರಿಯಾಗುತ್ತದೆ. ಈ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗಲು ಇದನ್ನು ಹಚ್ಚಿ.


ನಿಂಬೆ ಹಣ್ಣಿನಲ್ಲಿ ಆಂಟಿ ಬ್ಯಾಕ್ಷೀರಿಯಲ್ ಗುಣವಿದೆ. ಇದು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ. ಆದಕಾರಣ ಪ್ರತಿದಿನ ತಲೆಗೆ ನಿಂಬೆರಸ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ . ಬಳಿಕ ಅರ್ಧಗಂಟೆ ಬಿಟ್ಟು ತಲೆಸ್ನಾನ ಮಾಡಿ. ಹೀಗೆ ಮಾಡುತ್ತಿದ್ದರೆ ತಲೆಯಲ್ಲಿ ಉಂಟಾದ ತುರಿಕೆ ಬೇಗ ವಾಸಿಯಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಗೆ ಹುಡುಗಿ ಸಿಗಲಿಲ್ಲ ಅಂತ ಆಂಟಿಯನ್ನು ಪಟಾಯಿಸೋದಾ