Publish Date: Mon, 30 Sep 2019 (09:58 IST)
Updated Date: Mon, 30 Sep 2019 (10:00 IST)
ಬೆಂಗಳೂರು : ಪ್ರಶ್ನೆ : ನಾನು 39 ವರ್ಷದ ವ್ಯಕ್ತಿ. ಆದರೆ ನಾನು ಅಕಾಲಿಕ ಸಲ್ಖನ ಸಮಸ್ಯೆಯಿಂದ ಬಳಲುತ್ತಿದ್ದೇನೆ. ನಾನು ಯೋನಿಯೊಂದಿಗೆ ಸಂಪರ್ಕ ಹೊಂದಲು ಸಾಧ್ಯವಿಲ್ಲ ಎಂದು ಭಾವಿಸುತ್ತೇನೆ. ದಯವಿಟ್ಟು ನನಗೆ ಸಲಹೆ ನೀಡಿ.
ಉತ್ತರ : ನಿಮ್ಮ ಈ ತೀವ್ರ ಸಂವೇದನೆಯು ಅನಗತ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿದೆ. ನೀವು ಸಲಹೆಗಾಗಿ ಮನೋಶಾಸ್ತ್ರಜ್ಷರನ್ನು ಭೇಟಿ ಮಾಡಬಹುದು. ಅಕಾಲಿಕ ಸಲ್ಖನ ಸಮಸ್ಯೆಯಿಂದ ನಿಮಗೆ ಸಹಾಯ ಮಾಡಲು ಹಸ್ತಮೈಥುನ ಸಮಯದಲ್ಲಿ ಸ್ಟಾಪ್ ಅಂಡ್ ಸ್ಟಾರ್ಟ್ ವ್ಯಾಯಾಮದ ಜೊತೆಗೆ ಕೆಗಲ್ ವ್ಯಾಯಾಮಗಳನ್ನು ಅಭ್ಯಾಸ ಮಾಡಿ.
pavithra
Publish Date: Mon, 30 Sep 2019 (09:58 IST)
Updated Date: Mon, 30 Sep 2019 (10:00 IST)