Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನನ್ನ ಹೆಂಡತಿಯೊಂದಿಗೆ ಸಂಭೋಗಿಸಲು ನನಗೆ ಇಷ್ಟವಿಲ್ಲ !

ನನ್ನ ಹೆಂಡತಿಯೊಂದಿಗೆ ಸಂಭೋಗಿಸಲು ನನಗೆ ಇಷ್ಟವಿಲ್ಲ !
ಬೆಂಗಳೂರು , ಗುರುವಾರ, 18 ಜುಲೈ 2019 (09:02 IST)
ಬೆಂಗಳೂರು : ನನಗೆ 28 ವರ್ಷ, ಮದುವೆಯಾಗಿ ಒಂದು ವರ್ಷವಾಗಿದೆ. ನನ್ನ ಹೆಂಡತಿಯೊಂದಿಗೆ ಸಂಭೋಗಿಸಲು ನನಗೆ ಇಷ್ಟವಿಲ್ಲ. ಹಾಗೇ ಇದು ನನಗೆ ತುಂಬಾ ಕಹಿಯನಿಸುತ್ತದೆ.ನಾನು ಏನು ಮಾಡಲಿ?



ನೀವಿಬ್ಬರು ಪರಸ್ಪರ ಆತ್ಮೀಯ ಸಂಬಂಧವನ್ನು ಹಂಚಿಕೊಳ್ಳುವುದಿಲ್ಲ ಎಂಬುದು ನನಗೆ ಸ್ಪಷ್ಟವಾಗಿದೆ. ನೀವು ಮೊದಲು ನಿಮ್ಮ ಸಮಸ್ಯೆಗೆ ಕಾರಣವೇನೆಂಬುದನ್ನು ಗುರುತಿಸಬೇಕು. ಹಾಗೂ ನಿಮ್ಮ ಪತ್ನಿಯೊಂದಿಗಿನ ನಿಮ್ಮ ಸಂಬಂಧವನ್ನು ಗಂಭೀರವಾಗಿ ತೆಗೆದುಕೊಂಡು ಅದರ ಮೇಲೆ ಕೆಲಸ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಗಳನ್ನು ಮಾಡಿ. ಹಾಗೇ ನಿವಿಬ್ಬರು  ಮ್ಯಾರೇಜ್ ಕೌನ್ಸಿಲರ್ ನ್ನು ಭೇಟಿ ಮಾಡಿ ಸಲಹೆ ಪಡೆದರೆ ಉತ್ತಮ.
 


Share this Story:

Follow Webdunia kannada

ಮುಂದಿನ ಸುದ್ದಿ

ಸೊಳ್ಳೆಗಳ ಕಡಿತದಿಂದ ಮಕ್ಕಳನ್ನು ಕಾಪಾಡಲು ಇದನ್ನ ಹಚ್ಚಿ