Webdunia - Bharat's app for daily news and videos

Install App

ನೀಲಿ ಚಿತ್ರತಾರೆ ಮಾಡೋವಂತೆ ನನಗೂ ಆಸೆಯಾಗಿದೆ

Webdunia
ಭಾನುವಾರ, 17 ನವೆಂಬರ್ 2019 (14:16 IST)
ಪ್ರಶ್ನೆ: ನಾನು ತುಂಬಾ ಪೋಲಿ ಪುಸ್ತಕಗಳನ್ನು ಓದಿರುವೆ. ಈಗೀಗ ನೀಲಿ ಚಿತ್ರಗಳನ್ನು ಮೊಬೈಲ್ ನಲ್ಲಿ ನೋಡುತ್ತಿರುವೆ. ನೀಲಿ ಚಿತ್ರಗಳನ್ನು ನೋಡುತ್ತಲೇ ಹಸ್ತ ಮೈಥುನ ಮಾಡಿಕೊಳ್ಳುತ್ತಿರುವೆ. ಆಗಾಗ್ಗೆ ವೈಶ್ಯೆಯರ ಸಂಗ ಬೆಳೆಸುತ್ತಿರುವೆ.

ಆದರೆ ನನಗೆ ನೀಲಿ ಚಿತ್ರಗಳಲ್ಲಿ ಮಾಡುವಂತೆ ಒಂದೇ ಸಮಯಕ್ಕೆ ಎರಡು, ಮೂರು ಹುಡುಗಿಯರ ಜತೆ ಮಜಾ ಮಾಡಬೇಕೆಂದು ಅನಿಸುತ್ತದೆ. ಆದರೆ ನನ್ನ ಕಾಮ ಶಕ್ತಿ ಹೆಚ್ಚಾಗಲು ಏನಾದರೂ ಸಲಹೆ ಇದ್ದರೆ ತಿಳಿಸಿ.

ಉತ್ತರನೀವು ಮದುವೆಮಾಡಿಕೊಂಡು ಸುಖ ಜೀವನ ನಡೆಸುವ ಯತ್ನ ಮಾಡಿ. ರೆಡ್ ಲೈಟ್ ಏರಿಯಾಕ್ಕೆ ಹೋಗೂದು ಎಂದರೆ ಏಡ್ಸ್ ಮಹಾಮಾರಿ ಮನೆಗೆ ಹೋದಂತೆ ಎಂಬುದನ್ನು ಮರೆಯದಿರಿ. ಆದರೂ ನಿಮ್ಮ ಲೈಂಗಿಕ ಆಸಕ್ತಿ ಹೆಚ್ಚಾಗಲು ಈಗ ಅನೇಕ ವಿಧದ ಇಂಗ್ಲಿಷ್ ಔಷಧಗಳು ಲಭ್ಯವಿವೆ.

ಇನ್ನು ಮನೆ ಮದ್ದು ವಿಚಾರಕ್ಕೆ ಬರಬೇಕಾದರೆ ನಮ್ಮ ಪೂರ್ವಜರು ಹಲವು ರಸವನ್ನು ಸೇವನೆ ಮಾಡುತ್ತಿದ್ದರು. ಅದರಲ್ಲಿ ಪ್ರಮುಖವಾದದ್ದು ಕಾಮೇಶ್ವರ ರಸವಾಗಿದೆ.

ಜಾಜೀಕಾಯಿ, ಆಕಳಕರಿ, ಕರೇ ಮಡಗುಣಕಿಯ ಬೀಜ, ಜಾಜೀಮಲ್ಲಿಗೆ ಹೂವು, ಘಟಕದ ಅರಳು, ಅಫು, ಶುದ್ಧ ಬಚನಾಗ, ಇಂಗಳೀಕ(ಶುದ್ಧ ಮಾಡಿದ್ದು) ಇವನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಇವನ್ನು ಕಸಕಸಿ ಕಷಾಯದಲ್ಲಿ ಅರೆಯಬೇಕು.

ನಂತರ ಸಣ್ಣ ಪ್ರಮಾಣದ ಗುಳಿಗೆಗಳನ್ನು ಮಾಡಿ ಸಕ್ಕರೆಯ ಜತೆಗೆ ಸೇವನೆ ಮಾಡಬೇಕು. ಇದರಿಂದ ಪುರುಷರ ವೀರ್ಯ ಗಟ್ಟಿಯಾಗುವುದರ ಜತೆಗೆ ಅನೇಕ ಸ್ತ್ರೀಯರನ್ನು ಭೋಗಿಸುವ ಶಕ್ತಿ ಲಭಿಸುತ್ತದೆ. ಹೀಗಂತ ನಮ್ಮ ಹಿರಿಯರು ತಿಳಿಸಿದ್ದಾರೆ. ಆದರೆ ಒಂದೇ ಬಾರಿಗೆ ಹಲವು ಸ್ತ್ರೀಯರ ಜತೆ ಸಂಭೋಗ ನಡೆಸುವುದು ರೋಗಗಳನ್ನು ಮೈ ಮೇಲೆ ಎಳೆದುಕೊಂಡಂತೆಯೇ ಸರಿ ಎನ್ನೋದು ಮರೆಯದಿರಿ. ಈ ಔಷಧ ಸೇವನೆ ಮೊದಲು ವೈದ್ಯರ ಸಲಹೆ ತಪ್ಪದೇ ಪಡೆದುಕೊಳ್ಳಿ.






ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ