Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಿಲನದ ಬಳಿಕವೂ ಆಯಾಸವಾಗದೇ ಇರಬೇಕಾದರೆ ಇದನ್ನು ಸೇವಿಸಿ

ಮಿಲನದ ಬಳಿಕವೂ ಆಯಾಸವಾಗದೇ ಇರಬೇಕಾದರೆ ಇದನ್ನು ಸೇವಿಸಿ
ಬೆಂಗಳೂರು , ಸೋಮವಾರ, 1 ಜುಲೈ 2019 (08:52 IST)
ಬೆಂಗಳೂರು: ರತಿಕ್ರೀಡೆ ಎಂಬುದು ಒಂದು ರೀತಿಯಲ್ಲಿ ದೈಹಿಕ ವ್ಯಾಯಾಮವಿದ್ದಂತೆ. ರತಿಕ್ರೀಡೆಯಾದ ಮೇಲೆ ಪುರುಷ ಮತ್ತು ಮಹಿಳೆಗೆ ಸುಸ್ತಾಗುವುದು ಸಹಜ. ಆದರೆ ವಿಪರೀತ ಬಳಲಿಕೆ ನಮ್ಮ ದೈನಂದಿನ ಚಟುವಟಿಕೆ ಮೇಲೆ ಪರಿಣಾಮ ಬೀರದಂತೆ ಮಾಡುವುದು ಹೇಗೆ?


ಅದಕ್ಕೆ ನಮ್ಮ ಆಹಾರದಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಇರುವ ಆಹಾರವನ್ನು ಹೆಚ್ಚು ಸೇವಿಸಬೇಕು. ಅಂದರೆ ಮೊಟ್ಟೆಯಲ್ಲಿ ಈ ಅಂಶ ಹೇರಳವಾಗಿದ್ದು, ಇದನ್ನು ನಮ್ಮ ಆಹಾರ ಕ್ರಮದಲ್ಲಿ ರೂಢಿಸಿಕೊಂಡರೆ ಮಿಲನದ ಬಳಿಕವೂ ಲವ ಲವಿಕೆಯಿಂದಿರಬಹುದು. ಹೆಚ್ಚು ಸುಸ್ತಾಗದಂತೆ ನೋಡಿಕೊಳ್ಳಬೇಕಾದರೆ ನಿದ್ರೆಯೂ ಪ್ರಮುಖವಾಗುತ್ತದೆ. ಮಿಲನದ ಬಳಿಕ ಸುದೀರ್ಘ ನಿದ್ರೆ ಮಾಡುವುದರಿಂದ ದೇಹಕ್ಕೆ ಚೈತನ್ಯ ಮರಳುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅವಳ ಜೊತೆ ಸುಖಿಸಿದ್ರೆ ಅದೂ ದೂರ ಓಡುತ್ತಂತೆ!