Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಲೈಂಗಿಕ ವಿಚಾರದಲ್ಲಿ ಪುರುಷರಿಗೆ ಮಹಿಳೆಯರ ಮೇಲೆ ಈ ಅಸಮಾಧಾನವಿರುತ್ತದೆ!

ಲೈಂಗಿಕ ವಿಚಾರದಲ್ಲಿ ಪುರುಷರಿಗೆ ಮಹಿಳೆಯರ ಮೇಲೆ ಈ ಅಸಮಾಧಾನವಿರುತ್ತದೆ!
ಬೆಂಗಳೂರು , ಶನಿವಾರ, 29 ಜೂನ್ 2019 (09:13 IST)
ಬೆಂಗಳೂರು: ಲೈಂಗಿಕ ವಿಚಾರಗಳಲ್ಲಿ ಹೆಣ್ಣು ಸಹಜವಾಗಿಯೇ ಮೊದಲಿಗಳಾಗಿರುವುದಿಲ್ಲ. ಆಕೆ ತಾನಾಗಿಯೇ ದೇಹ ಸಂಬಂಧಕ್ಕೆ ತೊಡಗುವುದು ಕಡಿಮೆ.


ಇದುವೇ ಸಾಮಾನ್ಯವಾಗಿ ಪುರುಷರಿಗಿರುವ ಕಂಪ್ಲೇಂಟ್. ಕೆಲವೊಂದು ಬಾರಿಯಾದರೂ ತನ್ನ ಸಂಗಾತಿ ಮೊದಲಿಗಳಾಗಿ ರತಿಕ್ರೀಡೆಗೆ ತೊಡಗಬೇಕು ಎಂದು ಪುರುಷರು ಬಯಸುತ್ತಾರಂತೆ. ನೇರವಾಗಿ ಅಲ್ಲದೇ ಹೋದರೂ ಪರೋಕ್ಷವಾಗಿಯಾದರೂ ತನ್ನ ಸಂಗಾತಿ ರತಿಕ್ರೀಡೆಗೆ ಆಹ್ವಾನಿಸಿದರೆ ಅಥವಾ ಪ್ರೋತ್ಸಾಹಿಸಿದರೆ ಪುರುಷರ ಉತ್ಸಾಹ ಇಮ್ಮಡಿಗೊಳ್ಳುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.

Share this Story:

Follow Webdunia kannada

ಮುಂದಿನ ಸುದ್ದಿ

ರತಿಕ್ರೀಡೆ ವೇಳೆ ಪುರುಷರು ಮಾಡುವ ದೊಡ್ಡ ತಪ್ಪು ಇದುವೇ