Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೆಚ್ಚಿನ ರತಿಸುಖಕ್ಕಾಗಿ ಮನೆಯಲ್ಲಿಯೇ ವಯಾಗ್ರಾ ತಯಾರಿಸುವುದು ಹೇಗೆ ಗೊತ್ತಾ?

ಹೆಚ್ಚಿನ ರತಿಸುಖಕ್ಕಾಗಿ ಮನೆಯಲ್ಲಿಯೇ ವಯಾಗ್ರಾ ತಯಾರಿಸುವುದು ಹೇಗೆ ಗೊತ್ತಾ?
ಬೆಂಗಳೂರು , ಗುರುವಾರ, 13 ಜೂನ್ 2019 (06:48 IST)
ಬೆಂಗಳೂರು : ಮಿಲನ ಕ್ರಿಯೆ ಮಾಡೋ ವೇಳೆ ಹೆಚ್ಚು ಹೊತ್ತು ಸುಖ ಪಡೆಯಲು ಸಂಗಾತಿಗಳು ಔಷಧಿಗಳ ಮೊರೆ ಹೋಗ್ತಾರೆ. ಆದರೆ ಅದರಿಂದ ಸೈಡ್ ಎಫೆಕ್ಟ್ ಗಳೇ ಹೆಚ್ಚು. ಆದ್ದರಿಂದ ಮನೆಯಲ್ಲಿಯೇ ವಯಾಗ್ರಾ ತಯಾರಿಸಬಹುದು. ಅದನ್ನು ತಯಾರಿಸುವ ವಿಧಾನ ಇಲ್ಲಿದೆ.




ಕಲ್ಲಂಗಡಿ ಹಣ್ಣನ ರಸ ತೆಗೆದು ಅದಕ್ಕೆ 2 ನಿಂಬೆ ಹಣ್ಣಿನ ರಸ ಮಿಕ್ಸ್ ಮಾಡಿ, ನಂತರ ಅದನ್ನು ಒಲೆಯ ಮೇಲಿಟ್ಟು ಈ ಮಿಶ್ರಣ ಗಟ್ಟಿಯಾಗುವ ತನಕ ಚೆನ್ನಾಗಿ ಕುದಿಸಿ. ನಂತರ ಅದನ್ನು ಒಂದು ಪಾತ್ರೆಯಲ್ಲಿ ಸ್ಟೋರ್ ಮಾಡಿ ಇಡಿ. ನಿಮಗೆ ಯಾವಾಗ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕು ಅಂತ ಅನಿಸುತ್ತದೆಯೊ ಆವಾಗ ಇದನ್ನು ಸೇವಿಸಿ. ಇದರಿಂದ ತುಂಬಾ ಹೊತ್ತು ಶೃಂಗಾರದಲ್ಲಿ ತೊಡಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಹಸ್ತಮೈಥುನ ಮಾಡಿದ ದಿನ ನನ್ನ ಕಾಲು ಹೀಗ್ಯಾಕೆ ಆಗುತ್ತದೆ?